ಚಿಕ್ಕಜಾಲ

ವಿಕಿಪೀಡಿಯ ಇಂದ
Jump to navigation Jump to searchಚಿಕ್ಕಜಾಲ ದೇವಾಲಯದ ಕಂಬಗಳು

ಚಿಕ್ಕಜಾಲ ಬೆಂಗಳೂರಿನ ಯಲಹಂಕ ಬಳಿಯ ಒಂದು ಗ್ರಾಮ, ಇದು ಶಿಲಾಯುಗ ಕಾಲದ ಜಾಗವಾಗಿದೆ. ಹೊಯ್ಸಳ ದೊರೆ ವಿಷ್ಣುವರ್ಧನ ಕಟ್ಟಿಸಿರುವ ೯೫೦ ವರ್ಷಗಳ ಹಳೆಯದಾದ ಚೆನ್ನರಾಯ ಸ್ವಾಮಿ ದೇವಸ್ಥಾನ ಇಲ್ಲಿದೆ.


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.