ವಿಷಯಕ್ಕೆ ಹೋಗು

ಉಗುರುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚಾಣ ಇಂದ ಪುನರ್ನಿರ್ದೇಶಿತ)
Steel woodworking chisel.
Neolithic stone chisels from Schleswig-Holstein, Germany around 4100 to 2700 BCE

ಉಗುರುಳಿ ನಿಮ್ನ (ಕಾನ್ ಕೇವ್) ಅಥವಾ ಹಳ್ಳದಂತೆ ಬಾಗಿರುವ ಅಲಗು ಇರುವ ಹತ್ಯಾರು (ಗೌಜ್). ಇದರಿಂದ ದುಂಡಗಿರುವ (ವೃತ್ತಾಕಾರದ) ರಂಧ್ರಗಳನ್ನು ಕೆತ್ತಲು ಅಥವಾ ಕೊರೆಯಲು ಸಾಧ್ಯ. ಈ ಹತ್ಯಾರಿನಲ್ಲಿ ಎರಡು ವಿಧ. ಕತ್ತರಿಸುವ ತುದಿಯ ಒಳಭಾಗದಲ್ಲಿ ಜಾರಾಗಿರುವುದು ಒಂದು; ಹೊರಭಾಗದಲ್ಲಿ ಜಾರಾಗಿರುವುದು ಇನ್ನೊಂದು. ಮರವನ್ನು ಕೊರೆಯಲು ಇದನ್ನು ಬಹಳವಾಗಿ ಉಪಯೋಗಿಸುವರು. ಉಗುರುಳಿಯ ವಿವಿಧ ರೂಪಗಳು ಪುಸ್ತಕ ರಟ್ಟುಹಾಕುವವರ, ವೈದ್ಯರ, ಭೂವಿಜ್ಞಾನಿಗಳ ಉಪಕರಣ ಗಳಾಗಿಯೂ ಬಳಕೆಯಲ್ಲಿವೆ.

"https://kn.wikipedia.org/w/index.php?title=ಉಗುರುಳಿ&oldid=696536" ಇಂದ ಪಡೆಯಲ್ಪಟ್ಟಿದೆ