ಚರ್ಚೆಪುಟ:ಹೊರನಾಡ ಕನ್ನಡ ಸಂಸ್ಥೆಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊರನಾಡ ಸಂಸ್ಥಗಳಿಗೆ ಪ್ರತ್ಯೇಕ ಪುಟ ಯಾಕೆ? ಹಾಗೆಯೇ, ಇಂತಹ ಪಟ್ಟಿಗಳಿಗಾಗಿ ಹೊಸತೊಂದು namespace ಬಳಸೋಣ್ವೆ? ವಿಶ್ವಕೋಶದ ಲೇಖನವಾಗಿ ಪಟ್ಟಿಯೊಂದು ಸರಿಹೊಂದದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೩೬, ೨೨ May ೨೦೦೬ (UTC)


ಪರವಾಗಿಲ್ಲ. ನೀವೇ ಮಾಡಿಬಿಡಿ (name space ಅಂದರೇನು? ನನಗೆ ಗೊತ್ತಿಲ್ಲ !!). Template ಮಾಡಿದರೂ ನಡೆಯುತ್ತದೆ. ಈ ಸಂಸ್ಥೆಗಳ ಬಗ್ಯೆ ಇನ್ನೂ ಮಾಹಿತಿ ಕಲೆಹಾಕಿ ಸೇರಿಸುವುದು ನನ್ನ ಉದ್ದೇಶ . ಈ ಸಂಸ್ಥೆಗಳ ಸದಸ್ಯರೂ ಇದರಿಂದ ಆಕರ್ಷಿತರಾಗಿ ವಿಕಿಪೀಡಿಯಕ್ಕೆ ಭೇಟಿಕೊಟ್ಟಾರು !!--Narayana ೧೪:೪೨, ೨೭ May ೨೦೦೬ (UTC)
ಸದುದ್ದೇಶ ನಿಮ್ಮದು. :)
ಸದ್ಯಕ್ಕೆ ಈ ಪುಟ ಹೀಗೆಯೇ ಮುಂದುವರೆಯಲಿ. ಸಮಯ ಬಂದಾಗ merge ಮಾಡೋಣ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೨೮, ೨೭ May ೨೦೦೬ (UTC)