ಚರ್ಚೆಪುಟ:ಹಲ್ಮಿಡಿ ಶಾಸನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಪಷ್ಟನೆ ಕೋರಿ[ಬದಲಾಯಿಸಿ]

ಸಿಂಹಕಟಾಂಜನ ಶಾಸನವನ್ನು ಕನ್ನಡದ ಮೊದಲ ಶಾಸನವಾಗಿ ಯಾಕೆ ಪರಿಚಯಿಸುತ್ತಿಲ್ಲ?

ವಿಮಾ (ಚರ್ಚೆ) ೧೯:೦೩, ೨೯ ಅಕ್ಟೋಬರ್ ೨೦೧೮ (UTC)

ಹಲ್ಮಿಡಿ ಶಾಸನಕ್ಕೂ ಹಿಂದಿನ ಕನ್ನಡ ಶಾಸನ ದೊರಕಿದೆ.[ಬದಲಾಯಿಸಿ]

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದಲ್ಲಿ ಕ್ರಿ.ಶ. 370ರ ಅವಧಿಯ ಶಾಸನ ದೊರಕಿರುವುದಾಗಿ ASI ತಿಳಿಸಿದೆ. 2409:4071:E82:E9F1:D3C7:5D87:C5BD:B46B ೦೨:೩೫, ೨೯ ಅಕ್ಟೋಬರ್ ೨೦೨೧ (UTC)