ಚರ್ಚೆಪುಟ:ಹಬ್ಬಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

--ಕೆ.ಸೌಭಾಗ್ಯವತಿ (talk) ೧೮:೨೦, ೨೨ ಫೆಬ್ರುವರಿ ೨೦೧೪ (UTC)ನಮಸ್ತೆ ಸರ್, 'ಹಬ್ಬಗಳು' ಲೇಖನವನ್ನು ಪರಿಷ್ಕರಿಸಿದರೂ, ಮೂಲಲೇಖಕರು ವಾಕ್ಯಜೋಡಣೆಯನ್ನು ಸರಿಯಾಗಿ ಮಾಡದೆ ಇರುವುದರಿಂದ ಆ ಲೇಖನದಲ್ಲಿ ತಪ್ಪುಗಳಿನ್ನೂ ಉಳಿದು ಕೊಂಡಿವೆ. ತಾವು ಆ ಲೇಖನವನ್ನೊಮ್ಮೆ ಓದಿ ಮೂಲಲೇಖಕರಿಗೆ ಸರಿ ಮಾಡಲು ತಿಳಿಸಿ. ವಂದನೆಗಳು

ಕೆ.ಸೌಭಾಗ್ಯವತಿ ಯವರೆ,ಲೇಖನದಲ್ಲಿರುವ ತಪ್ಪುಗಳನ್ನು ಯಾರಾದರೂ ಸರಿಮಾಡಬಹುದು.ಮೂಲಲೇಖಕರರೆ ಸರಿಮಾಡುವ ಅವಸರವಿಲ್ಲ.Palagiri (talk) ೧೮:೫೨, ೨೨ ಫೆಬ್ರುವರಿ ೨೦೧೪ (UTC)