ಚರ್ಚೆಪುಟ:ಸ್ವಾಮಿ ವಿವೇಕಾನಂದರ ಕನಸಿನ ಭಾರತ

ವಿಕಿಪೀಡಿಯ ಇಂದ
Jump to navigation Jump to search

ಸ್ವಾಮಿ ವಿವೇಕಾನಂದರ ಕನಸಿನ ಭಾರತ ಉತ್ತಮ ಲೇಖನ. ನಾನು ವಿಶೇಷವಾಗಿ ಕನ್ನಡ ವಿಕಿಪಿಡಿಯಾದ ಈ ಬಯಸುವ. ಕೆಲವು ವಾಕ್ಯ ದೋಷ ಆದರೆ ಉತ್ತಮ ಲೇಖನ ಆದರೆ.--Sudeep Michael (ಚರ್ಚೆ) ೦೬:೨೭, ೧೬ ಜನವರಿ ೨೦೧೬ (UTC)

ಸ್ವಾಮಿ ವಿವೇಕಾನಂದರ ಕನಸಿನ ಭಾರತ ಲೇಖನವು ಅತ್ಯಂತ ಪ್ರಭಾವಶಾಲಿಯಾಗಿ ನಿರ್ಮಿಸಲಾಗಿದೆಅತ್ತು ಓದುಗರ ಮನಮುಟ್ಟುವಂತಿದೆ. ಎಲ್ಲಾ ಭಾಗಗಳನ್ನು ಸಮನಾಗಿ ಪರಿಗಣಿಸಲಾಗೆದೆ. ಪದಗಳಿಗೆ ಸಂಪರ್ಕಗಳನ್ನು ಮತ್ತು ಅನ್ವಯಗಳನ್ನು ಸೇರಿಸಿದ್ದರೆ ಇನ್ನೊ ಚೆನ್ನಾಗಿ ಮೂಡಿಬರುವ ಅವಕಾಶಗಳಿರುತ್ತಿತ್ತು.ಅತ್ಯುತ್ತಮ ಪ್ರೆಯತ್ನ.--nischitha<3 (ಚರ್ಚೆ) ೦೯:೪೨, ೧೬ ಜನವರಿ ೨೦೧೬ (UTC).