ಚರ್ಚೆಪುಟ:ಸ್ವತಂತ್ರ ತಂತ್ರಾಂಶ ಚಳುವಳಿ ಕರ್ನಾಟಕ

ವಿಕಿಪೀಡಿಯ ಇಂದ
Jump to navigation Jump to search
                                                ಫ್ರೀ /ಸ್ವತಂತ್ರ ಸಾಫ್ಟ್ವೇರ್  

ಫ್ರೀ /ಸ್ವತಂತ್ರ ಸಾಫ್ಟ್ವೇರ್ ಅಂದರೆ ಬಳಕೆದಾರರಿಗೆ ಎಲ್ಲಾ ರೀತಿಯ ಸ್ವತಂತ್ರ ಮತ್ತು ಸೌಲಭ್ಯ ಇರುವುದು.

 ಇಲ್ಲಿ ಬಳಕೆದಾರರಿಗೆ ನಾಲ್ಕು ರೀತಿಯ ಸ್ವತಂತ್ರ / ಸೌಲಭ್ಯ ಇರುತ್ತದೆ 

1 . ತನಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳು ವುದು.

2 . ತನಗೆ ಬೇಕಾದ ರೀತಿಯಲ್ಲಿ ಮಾರ್ಪಡಿಸಿಕೊಳ್ಳು ವುದು.

3 . ತನಗೆ ಬೇಕಾದವರಿಗೆ ವರ್ಗಾವಣೆ /ಹಂಚುವವಿಕೆ ಮಾಡಬಹುದು.

4 . ಬದಲಾವಣೆ ಮಾಡಿದ ಸಾಫ್ಟ್ವೇರ್ ಕೋಡ್ ಗಳನ್ನು ಸಹ ಹಂಚಬಹುದು.


 • ಇದು ಪೂರ್ಣ ವಾಗಿ ಸ್ವತಂತ್ರ ಮತ್ತು ಉಚಿತವಾಗಿರುತ್ತವೆ ಹಾಗು ಇದಕ್ಕೆ ಯವುದೇ ರೀತಿಯ ಶುಲ್ಕ ಇರುವುದಿಲ್ಲ.

ಮೇಲಿರುವ ನಾಲ್ಕು ಬಳಕೆಗಳು ಸಾರ್ವಗನಿಕವಾಗಿ ಎಲ್ಲ ರಿತಿಯಲಿ ಉಪಯೋಗಕರವಾಗಿರುತ್ತದೆ ಮತ್ತು ಮುಕ್ತ ವಾಗಿರುತ್ತದೆ . ಈ ರೀತಿಯ ಫ್ರೀ ಸಾಫ್ಟ್ವೇರ್ ಚಳುವಳಿ 1983 ರಲ್ಲಿ ಪ್ರಾರಂಭವಾಯಿತು . ಮಾಲೀಕತ್ವ ಹೊಂದಿರುವ ಬಳಕೆಗಳನ್ನು ತಡೆಯಲು ಗ್ನೂ (GNU OS) 1984ರಲ್ಲಿ ಪ್ರಾರಂಭವಾಯೆತು.

 • 1980 ರಲ್ಲಿ GNU GPL(General Public license) ಆವಿಷ್ಕಾರವಾವಾಯೆತು. ಇದರ ಉದೇಶವೇನೆoದರೆ ಮೇಲಿರುವ ನಾಲ್ಕು ಬಳಕೆಗಳು ಸಾರ್ವಗನಿಕವಾಗಿ ಉಪಯೋಗವಾಗುವಂತೆ ಮಾಡಲು ಮತ್ತು ಬಳಕೆದಾರರಿಗೆ ಸ್ವತಂತ್ರ ನೀಡಲು ಪ್ರಾರಂಭಿಸಲಾಯಿತು
 • ಆದರೆ ಎಲ್ಲಾ ಫ್ರೀ ಸಾಫ್ಟ್ವೇರ್ ಬಳಕೆದಾರರು ಹಾಗು ತಯಾರಕರು ಫ್ರೀ ಸಾಫ್ಟ್ವೇರ್ ಗಳ ನೀತಿ, ನಿಯಮ ಮತ್ತು ಗುರಿ ಗಳನ್ನು ಒಪ್ಪಲಿಲ್ಲ. ಆದ ಕಾರಣ 1980 ರಲ್ಲಿ ಕೆಲವು ಪಂಗಡದವರು ಫ್ರೀ ಸಾಫ್ಟ್ವೇರ್ ಅನ್ನು ಓಪನ್ ಸೊರ್ಸ್ (open source) ಅಂದು ಕರೆದು ಪ್ರಚಾರ ಮಾಡಲಾರಂಭಿಸಿದರು.

ಫ್ರೀ ಸಾಫ್ಟ್ವೇರ್ ಮತ್ತು ಓಪನ್ ಸೊರ್ಸ್ ಸಾಫ್ಟ್ವೇರ್ , ಎರಡೂ ಪದಗಳು ಬಹುತೇಕ ಒಂದೇ ಅರ್ಥ ಕೊಡುತ್ತವೆ ಆದರೆ ಇವುಗಳ ಮೌಲ್ಯಗಳು ಬೇರೆ ರೀತಿಯಾಗಿರುತ್ತದೆ. ಫ್ರೀ ಸಾಫ್ಟ್ವೇರ್ ಅಂದರೆ ಸಾಮಾಜಿಕವಾಗಿ ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಜಾಗೃತಿಗೊಳಿಸುವುದು. ಓಪನ್ ಸೊರ್ಸ್ ಅಂದರೆ ಕೆಲವು ನಿಯಮಗಳಿಗೆ ಅನುಸಾರವಾಗಿ ಪ್ರಚಾರಮಾಡುವುದು .

 • ಫ್ರೀ ಸಾಫ್ಟ್ವೇರ್ ಮತ್ತು ಓಪನ್ ಸೊರ್ಸ್ ಸಾಫ್ಟ್ವೇರ್ಗಳ ವ್ಯತ್ಯಾಸಗಳು.

ಎಲ್ಲಾ ಫ್ರೀ ಸಾಫ್ಟ್ವೇರ್ ಗಳು ಓಪನ್ ಸೊರ್ಸ್ ಆಗಬಹುದು ಆದರೆ ಎಲ್ಲಾ ಓಪನ್ ಸೊರ್ಸ್ ಸಾಫ್ಟ್ವೇರ್ ಗಳು ಫ್ರೀ ಸಾಫ್ಟ್ವೇರ್ ಆಗುವುದಕ್ಕೆ ಸಾದ್ಯವಿಲ್ಲ . ಕೆಲವು ಓಪನ್ ಸೊರ್ಸ್ ನಿಯಮಗಳು ನಿರ್ಭಂದಿತವಾಗಿರುತ್ತವೆ ಅದನ್ನು ಮುಕ್ತವಾಗಿ ಬಳಕೆ ಮಾಡಲು ಸಾದ್ಯವಿಲ್ಲ. ಹಾಗು ಬದಲಾವಣೆ ಮಾಡಿರುವಂತಹ ಸೊರ್ಸ್ ಕೋಡ್ಗಳ ತಂತ್ರಾಂಶಗಳನ್ನು ಕಂಪ್ಯೂಟರ್ನಲ್ಲಿ ಸ್ವಿಕಾರ ಮಾದುವುದಿಲ್ಲ.

Article, references and other[ಬದಲಾಯಿಸಿ]

For starters it would be good to port the article from the English page to Kannada and use the references mentioned therein. The current stub seems to only talk about the genesis of free software rather than FSMK. Vincentvikram (talk) ೦೬:೦೦, ೨೨ ಅಕ್ಟೋಬರ್ ೨೦೧೩ (UTC)