ಚರ್ಚೆಪುಟ:ಸುಬ್ಬರಾಯ ಶಾಸ್ತ್ರಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಮೂಲತಹ ಕವನ ಶ್ರೀನಿವಾಸ್ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.

ನಮಸ್ಕಾರ ಕವನ,ಈ ಲೇಖನವು ತುಂಬ ಚೆನ್ನಾಗಿದೆ.ಆದರೆ, ಈ ಲೇಖನದಲ್ಲಿ ಇನ್ನಷ್ಟು ಅಂತರ ವಿಕಿ ಸಂಪರ್ಕಗಳನ್ನು ಕೊಡಬಹುದಾಗಿತ್ತು ಎನ್ನುವುದು ನನ್ನ ಅನಸಿಕೆ, ಹಾಗೆಯೇ ರಾಯರ ವೈಯಕ್ತಿಕ ಜೀವನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಬೇಕಿತ್ತು.--Nirutha C. (ಚರ್ಚೆ) ೧೭:೩೯, ೮ ಜನವರಿ ೨೦೧೬ (UTC)