ಚರ್ಚೆಪುಟ:ಸಿನಮಾ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸರಿಯಾದ ಉಚ್ಛಾರ ??[ಬದಲಾಯಿಸಿ]

ಅನೇಕ ಕಡೆ ಸಿನಿಮಾ ಮತ್ತು ಸಿನೆಮಾ ಎಂದು ಕೇಳಿರುವೆ. ಇದರ ಸರಿಯಾದ ಉಚ್ಛಾರ ಯಾವುದು ? --ವಿನಯ್\ಚರ್ಚೆ ೧೮:೨೬, ೧ ಸೆಪ್ಟೆಂಬರ್ ೨೦೦೯ (UTC)

ನಾನು dictionary.reference.com ತಾಣದಲ್ಲಿ ಕೊಟ್ಟ ಉಚ್ಚಾರದಂತೆ ಲೇಖನವನ್ನು ಹೆಸರಿಸಿದ್ದೇನೆ. ಹೌದು ಕನ್ನಡದಲ್ಲಿ ಸಿನಿಮಾ, ಸಿನೆಮಾ ಎರಡೂ ಪದಗಳು ಬಳಕೆಯಲ್ಲಿವೆ. -- 59.92.147.10 ೨೨:೧೧, ೧ ಸೆಪ್ಟೆಂಬರ್ ೨೦೦೯ (UTC)