ವಿಷಯಕ್ಕೆ ಹೋಗು

ಚರ್ಚೆಪುಟ:ಸಿದ್ದಿ ಜನಾಂಗ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಗ್ನೇಯ ಆಫ್ರಿಕಾ ಖಂಡದ ಬುಡಕಟ್ಟು ಜನಾಂಗಕ್ಕೆ ಸೇರುವ ಈ ಸಿದ್ದಿ ಜನಾಂಗದ ಕುರಿತು ತುಂಬಾ ಉಪಯುಕ್ತಕರವಾದ ಲೇಖನವನ್ನು ತಾವು ಬರೆದಿದ್ದಿರಾ. ಚಿಕ್ಕ- ಪುಟ್ಟ ದೋಷಗಳಿವೆ ಅವುಗಳನ್ನು ಸರಿಪಡಿಸಿರಿ. ಲೇಖನ ಮಾಹಿತಿಪೂರ್ಣವಾಗಿದೆ.--Apoorva.Singegol (ಚರ್ಚೆ) ೦೯:೧೯, ೧೬ ಜನವರಿ ೨೦೧೬ (UTC)

ಅಫ಼್ರಿಕಾ ಖಂಡದಿಂದ ಬಂದಿರುವ ಸಿದ್ದಿ ಜನಾಂಗದ ಬಗ್ಗೆ ಇರುವ ಈ ಲೇಖನ ಬಹಳ ಮಾಹಿತಿಪೂರ್ಣವಾಗಿದೆ. ಕರ್ನಾಟಕದ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಹೆಚ್ಚು ಕೊಂಡಿಗಲನ್ನು ಕೊಡಬಹುದು, ನೋಡಿಕೊಳ್ಳಿ. --Saujanya Shyam (ಚರ್ಚೆ) ೧೪:೨೦, ೧೬ ಜನವರಿ ೨೦೧೬ (UTC)

Start a discussion about ಸಿದ್ದಿ ಜನಾಂಗ

Start a discussion