ಚರ್ಚೆಪುಟ:ಸಾರ್ವತ್ರಿಕ ಬೀಜಗಣಿತ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀಜೋಕ್ತಿಗಳ ಸ೦ಕಲನ:
 ಸಜಾತಿ ಪದಗಳನ್ನು ಮಾತ್ರ ಸ೦ಕಲನ ಮಾಡಬಹುದು. ವಿಜಾತಿ ಪದಗಳನ್ನು ಸ೦ಕಲನ ಮಾಡುವಾಗ ಕೇವಲ ಚಿಹ್ನೆಯನ್ನು ಮಾತ್ರ ಸೇರಿಸಬೇಕು.
2m²+3m+5 ಮತ್ತು 6m²-6m-3 ರ ಸ೦ಕಲನ ಮಾಡಿ