ವಿಷಯಕ್ಕೆ ಹೋಗು

ಚರ್ಚೆಪುಟ:ಸಹಕಾರಿ ಸಂಘ

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೇಖನಕ್ಕಾಗಿ ನೀವು ಆರಿಸಿಕೊಂಡಿರುವ ವಿಷಯ ಬಹಳ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದ್ದು,ಸ್ಥೂಲವಾದ ಒಂದು ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುತ್ತೀರಿ.ಇನ್ನೂ ಅನೇಕ ವಿಷಯಗಳನ್ನು ಈ ಲೇಖನಕ್ಕೆ ಸೇರಿಸಬಹುದಾಗಿದ್ದು,ದಯವಿಟ್ಟು ಈ ಸಲಹೆಯನ್ನು ಪರಿಗಣಿಸಿ. ಅಲ್ಲಲ್ಲಿ ವ್ಯಾಕರಣ ಹಾಗೂ ಭಾಷೆಗೆ ಸಂಬಂಧ ಪಟ್ಟಂತೆ ದೋಷಗಳು ಕಂಡು ಬಂದಿದ್ದು,ಅವುಗಳನ್ನು,ಆದ್ಯತೆಯ ಮೇರೆಗೆ ಆದಷ್ಟು ಬೇಗ ಸರಿ ಪಡಿಸುತ್ತೀರೆಂದು ಭಾವಿಸುತ್ತೇನೆ.ಧನ್ಯವಾದಗಳು --ಗೌರವ್ ಶೆಟ್ಟಿ (ಚರ್ಚೆ) ೨೧:೧೨, ೧೪ ಜನವರಿ ೨೦೧೬ (UTC)

Start a discussion about ಸಹಕಾರಿ ಸಂಘ

Start a discussion