ವಿಷಯಕ್ಕೆ ಹೋಗು

ಚರ್ಚೆಪುಟ:ಸವರ್ಣದೀರ್ಘ ಸಂಧಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪ+ಆಹಾರ=ಉಪಾಹಾರ - ಇದು ತಪ್ಪಾಗಿದ್ದು, ಸರಿಯಾದ ಪದ "ಉಪಹಾರ" ಎಂದಾಗಿರಬೇಕಾಗಿರುತ್ತದೆ.


ಮಾನ್ಯರೆ, 'ಉಪಹಾರ' ಎಂಬುದರ ಶಬ್ದ ವ್ಯುತ್ಪುತ್ತಿಯನ್ನು ದಯವಿಟ್ಟು ತಿಳಿಸಿಕೊಡಿ. 'ಉಪಾಹಾರ' ಎಂಬ ಶಬ್ದದ ವ್ಯುತ್ಪುತ್ತಿ ಹೀಗಿದೆ - 'ಆಹಾರಸ್ಯ ಸಮೀಪಂ- ಎಂದರೆ ಪೂರ್ಣ ಪ್ರಮಾಣದ ಆಹಾರಕ್ಕೆ ಹತ್ತಿರವಾದದ್ದು - 'ತಿಂಡಿ' ಎಂದಾಗುತ್ತದೆ. --ಆಶಿ ೧೬:೫೦, ೧೮ ಅಕ್ಟೋಬರ್ ೨೦೦೮ (UTC)

  • ಎಂದರೆ ಇದು ಸವರ್ಣ ದೀರ್ಘ ಸಂಧಿ ಯಾಗುವ ಬದಲು - ಬಹುರ್ವೀಹಿ ಸಮಾಸ ಪದವೆಂದು ಹೇಳ ಬೇಕಾಗುವುದು.Bschandrasgr ೧೭:೦೨, ೧೩ ಸೆಪ್ಟೆಂಬರ್ ೨೦೧೨ (UTC) (ಬಿ.ಎಸ್.ಚಂದ್ರಶೇಖರ)