ಚರ್ಚೆಪುಟ:ಸರ್ ಕರ್ಲ್ ಪೊಪ್ಪೆರ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಮ್ಮ ಲೇಖನೆಯು ಉಪಯುಕ್ತ ಮಾಹಿತಿಯನ್ನು ಹೊಂದಿದೆ. ನಿಮ್ಮ ಲೇಖನೆಯ ವಿಷಯವಾದ ಪೊಪ್ಪರ್ ಅವರ ಶಿಕ್ಷಣದ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ನೀಡಬಹುದಾಗಿತ್ತು. ನಿಮ್ಮ ಲೇಖನೆಯ ವಿಷಯವು ವಿಕೀಪಿಡಿಯಾ ನಿಬಂಧನೆಗೆ ಸೂಕ್ತ ಆಯ್ಕೆಯಾಗಿದೆ ವಿಷಯವನ್ನು ಇನ್ನೂ ನೀವು ಪರಿಣಾಮಕಾರಿಯಾಗಿ ಚರ್ಚಿಸಬಹುದಿತ್ತು.

ನಿಮ್ಮ ಲೇಖನೆಯು ತುಂಬ ಉಪಯುಕ್ತ ವಿಷಯವನ್ನು ಹೊಂದಿದೆ. ಮುಂದುವರೆಸಿ ಇನ್ನು ಹೆಚ್ಚಿನ ಮಾಹಿತಿಯನ್ನು ಸೇರಿಸಿ. --Mandara.B.P (ಚರ್ಚೆ) ೦೭:೦೯, ೧೬ ಜನವರಿ ೨೦೧೬ (UTC)