ಚರ್ಚೆಪುಟ:ಸದಾಶಿವ ಬ್ರಹ್ಮಾವರ

ವಿಕಿಪೀಡಿಯ ಇಂದ
Jump to navigation Jump to search

ಲೋಕೇಶರ ಎಚ್ಚರಿಕೆಗೆ ಧನ್ಯವಾದ, ಹಳೆ ಕಾಮೆಂಟ್ ತೆಗೆದಿದ್ದೇನೆ. ಕನ್ನಡತನ ಮತ್ತು ಕನ್ನಡ ವಿಕಿ ಎರಡೂ ಪೂರಕ ಅಂದುಕೊಂಡಿದ್ದೆ. ಅಲ್ಲ, ಮಾಹಿತಿ ಬೇರೆ, ಮನದ ಅಳಲು ಬೇರೆ. ಕರೆಕ್ಟ್. ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಹೆಚ್ಚಿಗೆ ಇಲ್ಲ. ತಿಳಿದವರು ದಯವಿಟ್ಟು ಸೇರಿಸಿ.Smjalageri (ಚರ್ಚೆ) ೧೩:೨೬, ೨೧ ಸೆಪ್ಟೆಂಬರ್ ೨೦೧೮ (UTC)

ಚರ್ಚೆ ಪುಟವನ್ನು ನೀವು ದುರುಪಯೋಗ ಮಾಡುತ್ತಿದ್ದಿರಿ.--Lokesha kunchadka (ಚರ್ಚೆ) ೧೦:೪೬, ೨೧ ಸೆಪ್ಟೆಂಬರ್ ೨೦೧೮ (UTC)