ಚರ್ಚೆಪುಟ:ಸಂತ ಗಾಂಧೀಜೀ
ಗೋಚರ
ಸಂತ ಗಾಂಧೀಜೀ ತುಂಬಲಾಗುತ್ತಿದೆ Bschandrasgr ೧೭:೫೮, ೨೮ ಅಕ್ಟೋಬರ್ ೨೦೧೨ (UTC)
ಚರ್ಚೆ
[ಬದಲಾಯಿಸಿ]- ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)
- "ಈ ಲೇಖನವನ್ನು ಮಹಾತ್ಮ ಗಾಂಧಿ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೧, ೨೯ ಅಕ್ಟೋಬರ್ ೨೦೧೨ (UTC)
ಮಾನ್ಯ ತೇಜಸ್ ರವರೇ , ಗಾಂಧೀಜಿಯವರ ಆತ್ಮ ಚರಿತ್ರೆಯನ್ನೂ , ಪರಮಹಂಸ ಯೋಗಾನಂದರ ಆತ್ಮ ಚರಿತ್ರೆಯನ್ನೂ ಕೂಲಂಕುಶವಾಗಿ ಓದಿ . ಗಾಂಧೀಜಿ ದೇವರ ಬಗ್ಗೆ ಅವರು ಬರೆದ ಲೇಖನಗಳ್ನ್ನೂ ಓದಿ (ಅದನ್ನು ಇಲ್ಲಿ ಸೇರಿಸಿಲ್ಲ ೯ ಆಧಾರಗಳು ಸಾಕೆಂದು ಬಿಟ್ಟಿದ್ದೇನೆ).
- ಆಧಾರವನ್ನು ಕೊಟ್ಟಿಲ್ಲ -ಎಂದು ಹೇಳಿದೆ -ಆದರೆ ಕೆಳಗಡೆ ೯ ಆಧಾರಗಳ್ನ್ನು ಕೊಟ್ಟಿದೆ ; ಸಾಲದೇ? ಇಂಗ್ಲಿಷ್ ವಿಭಾಗದ :
- http://en.wikipedia.org/wiki/Shrimad_Rajchandra ಈ ಸೈಟು ನೋಡಿ, ಇದೊಂದೇ ಆಧಾರ ಸಾಕಾಗುವುದು.
- ಇದು ಮೇಲೆ ತಿಳಿಸಿದ ೯ ಗ್ರಂಥ - ಇಂಗ್ಲಿಷ್ ತಾಣ ಗಳ ಆಧಾರ ದಿಂದ ತಯಾರಾದ ಸ್ವತಂತ್ರ ಲೇಖನ; ಯಾವುದೇಲೇಖನದ ಅನುವಾದ-ನಕಲು ಅಲ್ಲ.
- ಲೇಖನ : ಬಿ.ಎಸ್.ಚಂದ್ರಶೇಖರ |ಸದಸ್ಯ:Bschandrasgr/ಪರಿಚಯ ಸಾಗರ ಇವರಿಂದ (ಕಾಪಿರೈಟಿನಿಂದ ಮುಕ್ತ):Bschandrasgr ೦೮:೪೮, ೩೦ ಅಕ್ಟೋಬರ್ ೨೦೧೨ (UTC)
- Bschandrasgr ೧೨:೨೧, ೧೮ ಸೆಪ್ಟೆಂಬರ್ ೨೦೧೩ (UTC)
- ಸಂತ ಗಾಂಧೀಜೀಈ ಪುಟದ ವಿಷಯವನ್ನು ಗಾಂಧಿ ಪುಟಕ್ಕೆ ವರ್ಗಾಯಿಸಿದೆ.Bschandrasgr ೦೯:೧೭, ೨೦ ಸೆಪ್ಟೆಂಬರ್ ೨೦೧೩ (UTC)