ಚರ್ಚೆಪುಟ:ಶ್ರೀ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ
ಗೋಚರ
Bschandrasgr ಯವರೆ, ಇಗಾಗಲೆ ತ್ರ್ಯಂಬಕೇಶ್ವರಹೆಸರಿನ ಲೇಖನ ಕನ್ನಡವಿಕಿಪೀಡಯದಲ್ಲಿದೆ.ಎರಡು ನಾಸಿಕ್ ಹತ್ತುರೈದ್ದ ದೇವಾಲಯಬಗ್ಗೆ ಬರೆಯಲಾಗಿವೆ.ವಿಕಿಪೀಡಿಯ ನಿಯಮಾನುಸರ ಮೊದಲಿನ ಲೇಖನದಲ್ಲಿ ಎರಡನೆ ಬಾರಿ ಬರೆದ ಲೇಖನವನ್ನು ವಿಲೀನ(merge)ಮಾಡಬೇಕಾಗಿದೆ.ದಯವಿಟ್ಟು ಒಮ್ಮೆ ನೋಡಿರಿ.ನಿಮಗಿಂದ ಮುಂದೆ ಬರೆದ/ಇದ್ದ ಲೇಖನಕ್ಕೆ ಇತರ ಭಾಷೆಯಲ್ಲಿರುವ ವಿಕಿಪೀಡಿಯ ಲೇಖನಗಳಜೊತೆ ಹೊಂದಾಣಿಕೆ (link)ಯುನ್ನು ಇದೆ.ಪಾಲಗಿರಿ (talk) ೦೩:೧೮, ೭ ಅಕ್ಟೋಬರ್ ೨೦೧೩ (UTC)
- Palagiri|ಪಾಲಗಿರಿ ಯವರೇ
- ಶ್ರೀ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗ ಇದರಲ್ಲಿರುವ ವಿಷಯವನ್ನು ತ್ರ್ಯಂಬಕೇಶ್ವರ ತಾಣಕ್ಕೆ ಹಾಕಿದೆ; ಫೋಟೋ ಗಳನ್ನು ವರ್ಗಾಯಿಸ ಬೇಕು . Bschandrasgr ೧೬:೩೪, ೭ ಅಕ್ಟೋಬರ್ ೨೦೧೩ (UTC) ಬಿ.ಎಸ್ ಚಂದ್ರಶೇಖರ