ಚರ್ಚೆಪುಟ:ಶಿವಳ್ಳಿ ಬ್ರಾಹ್ಮಣರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಳ್ಳಿ ಬ್ರಾಹ್ಮಣರು ತುಳು ನಾಡಿಗೆ ಬ್ರಾಹ್ಮಣರ ಮೂರನೇ ವಲಸೆಯಲ್ಲಿ ಬಂದಿರವರು. ಅದರ ಮೊದಲು ಅವರ ಅಸ್ತಿತ್ವ ದಕ್ಷಿಣ ಭಾರತದಲ್ಲಿ ಇರಲೆ ಇಲ್ಲ. ಅವರು ಅಹಿಚತ್ರದಿಂದ ಬಂದಿರುವರು. ಅವರು ಬಂದದ್ದ್ದು ಕ್ರಿ ಶ ೧೧ ನೆ ಶತಮಾನದಲ್ಲಿ. ಇದನ್ನು ವೈಜ್ನಾನಿಕವಾಗಿ ತಿಳಿಯಲು ಪಾದೂರು ಗುರುರಾಜ ಭಟ್ಟರ ಮಹತ್ವಪೂರ್ಣ ಗ್ರಂಥ ತುಳುನಾಡು [[೧]] ಅವಲೊಕಿಸಬಹುದು.ಲೆಖನದಲ್ಲಿ ಉಲ್ಲೆಕಿಸಲ್ಪಟ್ಟ ತುಳು ಗ್ರಾಮ ಪದ್ಧತಿ ಯಾವ ದ್ರಿಷ್ಟಿಕೊನದಿಂದಲು ನೈಜತೆ ಇಲ್ಲದ್ದು ಹಾಗು ಕಪೊಲಕಲ್ಪಿತ ಕಟ್ಟು ಕಥೆ ಎಂದು ಅವರು ನಿರುಪಿಸಿದ್ದಾರೆ ಟೆಂಪ್ಲೇಟು:Edit COI