ಚರ್ಚೆಪುಟ:ಶಂ.ಬಾ. ಜೋಷಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನಿಧನ[ಬದಲಾಯಿಸಿ]

ಶಂ ಬಾ ಜೋಷಿಯವರು ನಿಧನರಾದ ದಿನಾಂಕದ ಮಾಹಿತಿ ತಪ್ಪಾಗಿದ್ದ ಬಗ್ಗೆ ಅವರ ಹಿರಿಯ ಪುತ್ರ ಬಾಲ ಜೋಷಿಯವರು ಜುಲೈ ೨೩ರಂದು ಪತ್ರ ಬರೆದಿದ್ದರು. ಅವರು ತಿಳಿಸಿದಂತೆ ಶಂ ಬಾ ಜೋಷಿಯವರು ೨೮, ಸೆಪ್ಟೆಂಬರ್ ರಂದು ಸಾಯಂಕಾಲ ೬.೩೦ಕ್ಕೆ ಹಾಗೂ ೧೫ ದಿನಗಳಿಗೂ ಹೆಚ್ಚು ಕೋಮಾದಲ್ಲಿದ್ದ ಶಂ ಬಾ ಜೋಷಿಯವರ ಪತ್ನಿ ಪಾರ್ವತೀಬಾಯಿ ಸೆಪ್ಟೆಂಬರ್ ೨೯ ರಂದು ಬೆಳಿಗ್ಗೆ ೮.೩೦ಕ್ಕೆ ತೀರಿಹೋದರೆಂಬ ಮಾಹಿತಿಯನ್ನು ದಾಖಲಿಸಿದ್ದೇನೆ. ಬದಲಾವಣೆಯಲ್ಲಿ ತಪ್ಪಿದ್ದರೆ ಸರಿಪಡಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೫೬, ೨೬ July ೨೦೦೬ (UTC)