ಚರ್ಚೆಪುಟ:ವ್ಯಾಪಾರ ಪರಿಸರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಸ್ವರದ ಬದಲಾಗಿ ಸೊನ್ನೆ(೦)ಯನ್ನು ಬಳಸಬೇಡಿ[ಬದಲಾಯಿಸಿ]

ಈ ಲೇಖನವನ್ನು ಕನ್ನಡ ವಿಕಿಗೆ ಸೇರಿಸದ್ದಕ್ಕಾಗಿ ಧನ್ಯವಾದಗಳು. ದಯವಿಟ್ಟು ಅನುಸ್ವರದ ಬದಲಾಗಿ ಸೊನ್ನೆ(೦)ಯನ್ನು ಬಳಸಬೇಡಿ ಮತ್ತು ಸೂಕ್ತವಾದ ಉಪ-ಶೀರ್ಷಿಕೆಗಳನ್ನು ಸೇರಿಸಿ.

ನಮಸ್ಕಾರ ಪದ್ಮ ಅವರೆ ನಿಮ್ಮ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ, ನಿಮ್ಮ ವಿಷಯ ಸಂಗ್ರಹ ಚೆನ್ನಾಗಿದೆ ಹೀಗೆ ವಿಕಿಪೀಡಿಯಗೆ ಮತ್ತಷ್ಟು ಲೇಕನ ಗಳನ್ನು ನೀಡುತ್ತಿರಿ. ನಿಮ್ಮ ಲೇಕನ ವಿಕಿಪೀಡಿಯದಲ್ಲಿ ಬಂದಿರುವು ಬಃಅಳ ಸಂತೋಷವಾಗಿದೆ ಧನ್ಯವಾದಗಳು.--Sushmitha yogesh (ಚರ್ಚೆ) ೦೬:೦೯, ೧೩ ಜನವರಿ ೨೦೧೬ (UTC)

ನಮಸ್ಕಾರ ಪದ್ಮ ಅವರೆ ನೀವು ಬರೆದಿರುವ ಲೇಖನವು ತುಂಬ ಚೆನ್ನಾಗಿದೆ. ನೀವು ಬರೆದಿರುವ ಲೇಖನವು ತು೦ಬ ಅಥ೯ಪೊವ೯ಕವಾಗಿ ಇದೆ. ನೀವು ಹಾಕಿರುವ ಚಿತ್ರಗಳು ನೋಡಲು ಚೆನ್ನಾಗಿದೆ.ಧನ್ಯವಾದಗಳು.--Divyasharmila (ಚರ್ಚೆ) ೦೪:೦೪, ೧೪ ಜನವರಿ ೨೦೧೬ (UTC)