ಚರ್ಚೆಪುಟ:ವಿವಿಧ ದೇಶಗಳ ಅಂತರರಾಷ್ಟ್ರೀಯ ದೂರವಾಣಿ ಕೋಡ್

ವಿಕಿಪೀಡಿಯ ಇಂದ
Jump to navigation Jump to search

+ ಉಪಯೋಗ[ಬದಲಾಯಿಸಿ]

ಈ ಅಂತರರಾಷ್ಟ್ರೀಯ ದೂರವಾಣಿ ಕೋಡ್ ಗಳನ್ನು ಎರಡು ಸೊನ್ನೆಗಳಿಂದ ಪ್ರಾರಂಭಿಸುವ ಅಗತ್ಯವಿಲ್ಲ. ಏಕೆಂದರೆ, ಭಾರತದಂತಹ ಕೆಲವೊಂದು ದೇಶಗಳಲ್ಲಿ ಮಾತ್ರ ಈ ಅಗತ್ಯತೆ ಉಂಟು. ಇತರ ದೇಶಗಳಲ್ಲಿ ತಮ್ಮದೇ ಆದ ಕೋಡ್ ಗಳು ಇರುತ್ತವೆ. ಆದ್ದರಿಂದ ಎರಡು ಸೊನ್ನೆಗಳ ಬದಲಾಗಿ '+' ಚಿಹ್ನೆಯನ್ನು ಬಳಸುವುದು ಸೂಕ್ತವಾಗಿದೆ.

--Augustine ೧೯:೨೫, ೨೪ ನವೆಂಬರ್ ೨೦೦೭ (UTC)

ನಿಮ್ಮ ಅಭಿಪ್ರಾಯ ಸರಿ. ತಿದ್ದುತ್ತಿರುವೆ. ಶುಶ್ರುತ \ಮಾತು \ಕತೆ ೦೧:೦೪, ೨೫ ನವೆಂಬರ್ ೨೦೦೭ (UTC)