ವಿಷಯಕ್ಕೆ ಹೋಗು

ಚರ್ಚೆಪುಟ:ವಿಂಜಮೂರಿ ಅನಸೂಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುವಾದ ಅಗತ್ಯವಿದೆ[ಬದಲಾಯಿಸಿ]

@Vikashegde ಸ್ತ್ರೀವಾದ ಮತ್ತು ಜಾನಪದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು, ದಯವಿಟ್ಟು ಕೃತಿಗಳ ಪಟ್ಟಿಯನ್ನು ಕನ್ನಡಕ್ಕೆ ಭಾಷಾಂತರಿಸಿ (ಕನಿಷ್ಠ ಬ್ರಾಕೆಟ್‌ಗಳಲ್ಲಿ) ಇದರಿಂದ ನಾನು ಈ ಲೇಖನವನ್ನು ಸ್ಪರ್ಧೆಗೆ ಸ್ವೀಕರಿಸಬಹುದು. ~aanzx © ೧೫:೦೦, ೨೪ ಫೆಬ್ರವರಿ ೨೦೨೩ (IST)[reply]

@~aanzx, ನನಗೆ ತೆಲುಗು ಭಾಷೆ ಗೊತ್ತಿಲ್ಲದ ಕಾರಣ ಮತ್ತು ಅದು ಇಂಗ್ಲೀಶ್ ವಿಕಿಯಲ್ಲೂ ಲಭ್ಯವಿಲ್ಲದ ಕಾರಣ, ನಾನು ಅದನ್ನು ಕನ್ನಡಕ್ಕೆ ಮಾಡಿಹಾಕಲು ಸಾಧ್ಯವಾಗುತಿಲ್ಲ. ಹಾಗಾಗಿ ಆ ವಿಭಾಗವನ್ನು ತೆಗೆದಿದ್ದೇನೆ. ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೫:೨೭, ೨೪ ಫೆಬ್ರವರಿ ೨೦೨೩ (IST)[reply]
Accepted ~aanzx © ೧೫:೫೬, ೨೪ ಫೆಬ್ರವರಿ ೨೦೨೩ (IST)[reply]