ಚರ್ಚೆಪುಟ:ರಾಮ್ ರೆಹಮಾನ್
ಸೇಡಿಯಾಪು ಕೃಷ್ಣಭಟ್ಟ
ಕನ್ನಡ ಭಾಷಾಸಾಹಿತ್ಯ ವಲಯದಲ್ಲಿ 'ಸೇಡಿಯಾಪು' ಯಂಬ ಸ್ತಳ ನಾಮದಿಂದಲೇ ಪರಿಚಿತರಾಗಿರುವ ಸೇಡಿಯಾಪು ಕೃಷ್ಣಭಟ್ಟರು ದಕ್ಷಿಣ ಕನ್ನಡದ ಪುತ್ತೂರು ತಾಲುಕಿನ ಸೇಡಿಯಾಪು ಎಂಬಲ್ಲಿ ಜೂನ್ ೮. ೧೯೦೨ ರಲ್ಲಿ ಜನಿಸಿದರು.ಅವರ ತಂದೆ ಪಂಜಿಗದ್ದೆ ರಾಮಭಟ್ಟರು,ತಾಯಿ ಮೂಕಾಂಭಿಕೆ ಅಮ್ಮ..ಬಾಲ್ಯದಲ್ಲಿ
ದುರ್ಬಲ ದೇಹಾರೊಗ್ಯ,ಕೌಮಾರ್ಯದಲ್ಲಿ ಪಿತೃವಿಯೋಗ ಮತ್ತು ಕೌಟುಂಬಿಕ ಸಮಸ್ಯಗಲಿಂದ ಕೃಷ್ಣಭಟ್ಟರ ಶೈಕ್ಷಣಿಕ ಜೇವನ ಸಮವಾಗಲಿಲ್ಲ,ಪೂರ್ಣವೂ ಆಗಲಿಲ್ಲ.
ಹಲ್ಲಿ ಶಾಲೆ ,ಮುಂದೆ ಪುತ್ತೂರು ಶಾಲೆ, ಆಮೇಲೆ ಮಂಗಳೂರಿನ ಎಲೋಸಿಯಸ್ ಹೈಸ್ಕೂಲು ,ಮತ್ತೆ ಪುತ್ತೂರು ಬೋರ್ಡ್ ಹೈಸ್ಕೂಲು , ಹೀಗೆ ಕಷ್ಟದಲ್ಲಿ
೯ ತನೇಯ ತರಗತ್ತಿ ತನಕ ಓದಿದರು . ಆಗಲೇ ಸ್ವತಂತ್ಯ ಸಮರದ ಕಿಚ್ಚು ದೇಶದ ಪೇಟೆ ಪಟ್ಟಣಗಳಿಂದ ಹಳ್ಳಿ-ಹಳ್ಳಿಗಳಿಗು ಹರಡಿ,ಅಂಥದೊಂದು ಕಿಡಿ ಬಾಲದ ಕೃಷ್ಣಭಟ್ಟರ ಎದೆಯೊಳಕ್ಕು ಹಾರಿತು; ಗಾಂಧೀಜಿಯ ಶಾಂತ ವ್ಯಕ್ತಿತ್ವವೂ ಅವರನ್ನು ಆಕರ್ಷಿತು. ಓದನ್ನು ಅರ್ದದಲ್ಲೆ ತೊರೆದು ಶಾಲೆಗೆ ಬೆನ್ನು ತಿರುಗಿಸಿದ
ಕೃಷ್ಣಟ್ಟರು ಗಾಂಧೀಜಿಯ ಹೆದ್ದಾರಿಯನ್ನು ಹಿಡಿದರು.ಸ್ವದೇಶೀವ್ರತದಾರಿಯಾಗಿ ಹಲ್ಲಿ ಊರಲ್ಲೆ ಖಾದಿ ಪ್ರಚಾರವೇ ಮೊದಲಾದ ವಿದಾಯಕ ಕಾರ್ಯಗಳಲ್ಲಿ ನಿರತರಾದರು.ಮನೆಯಲ್ಲೇ ಓದು ಮುಂದುವರೆಸಿ, ಊರಶಾಲೆಯಲ್ಲಿ ಮಾಸ್ತರಿಕೆ ಮಾಡಿದರು.ಇವುಗಳೊಂದಿಗೆ ಆಯುರ್ವೇದವನ್ನು ಕಲಿತರು. ಚಕ್ರಕೋಡಿ ಮನೆತನದ ಶಂಕರಿ ಅಮ್ಮನನ್ನು ಮದುವೆಯಾದ ಸೇಡಿಯಾಪು ಕೃಷ್ಣಭಟ್ಟರು ೧೯೨೭ ರಲ್ಲಿ ಮಂಗಳೂರಿಗೆ ಹೋಗಿ ನೆಲೆಸಿದರು:ಒಬ್ಬ ವೈದ್ಯಾಮಿತ್ರನೊಂದಿಗೆ ಸೇರಿ ಒಂದು ದವಾಖಾನೆಯನ್ನು ತೆರೆದರು.ಮದ್ದು ಪಾತ್ರೆಗಳನ್ನು ಕೊಟ್ಟು ಒಳ್ಲೆಯ ಹೆಸರೂ ಮತ್ತು ನಾಲ್ಕು ಕಾಸನ್ನು ಸಂಪಾದಿಸಿದರ.ಬುದ್ದಿಮಾಂದ್ಯಕ್ಕೆ ಮದ್ದು ಮಡುವೂದರಲ್ಲಿ ಸಿದ್ದಹಸ್ತರೆನಿಸಿದರು.ಕೆಲಕಾಲದ ಬಲಿಕ ಮದ್ದಿನಂಗದಿಯನ್ನು ಮುಚ್ಚಗೇಕಾದಾಗ ಅವರಿಗೆ ವೈದ್ಯಶಾಲೆಯಾಯಿತು.
ಮಂಗಳೂರನ್ನು ಸೇರಿದ ಕೃಷ್ಣಭಟ್ಟರೀಗೆ ಮತ್ತೊಂದು ಲಾಭವಾಯಿತು-ಅದೇನೆಂದರೆ ಪಂಡಿತ ಮುಳಿಯ ತಿಮ್ಮಪ್ಪನಯ್ಯನವರ ಸಮೀಪ್ಯ; ಅನೇಕ ದೇಶಕ್ತರ,ಕವಿಕಲಅಕಾರರ ಸ್ನೇಹಪ್ರಾಪ್ತಿ, ಆಗಲೇ ಕೃಷ್ಣಭಟ್ಟರು ಮದರಾಸು ಸಂಸ್ತಾನದಲ್ಲಿ ನಟೆಯುತ್ತಿದ್ದ ಪಂಡಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ'ವಿದ್ವಾಂನ್' ಪದವೀಧರರೆನಿಸಿದರು. ಅದರ ಬಲದಿಂದ ಅವರು ಮಂಗಳೂರಿನ ಸೈಂಟ್ ಅಲೋಸಿಯಸ್ ಹೈಸ್ಕೂಲಿನಲ್ಲಿ ಕಂನ್ನಡ ಪಂಡಿತರಾಗಿ ನಿಯುಕ್ತರಾದರು ನಂತರದಲ್ಲಿ ೧೯೫೦ ರಲ್ಲಿ ಅದೇ ಆಡಳಿತದ ಎಲೋಸಿಯಸ್ ಕಾಲೇಜಿನ್ನು ಸೇರಿದರು,ಅಲ್ಲಿ 'ಕನ್ನಡ ಟ್ಯೂಟರ್' ಆಗಿ ನೇಮಕಗೊಂಡರು . ನಂತರದಲ್ಲಿ ಅದ್ಯಾಪನ ನಿವೃತರಾದ ಕೃಷ್ಣಭಟ್ಟರು ಏಳು ವರ್ಶಗಳ ನಂತರ ಸಕುಟುಂಬಿಯಾಗಿ ನಾಗಪುರಕ್ಕೆ, ಅಲ್ಲಿಂದ ಮೈಸೂರಿಗೆ ,ಮೈಸೂರಿಂದ ಬೆಂಗಳೂರಿಗೆ ಹೋದರು, ಹೀಗೆ ಏಳು ವರ್ಷದ ಸ್ತಳಾಂತರದ ನಂತರ ೧೯೭೧ ರಲ್ಲಿ ಮಣಿಪಾಲಕ್ಕೆ ಬಂದು ನೆಲೆಸಿದರು. ನಂತರದಲ್ಲಿ ೧೯೪೭ ರಲ್ಲಿ ಮುದ್ರಿತವಾದ 'ಪಳಮೆಗಳು'ಎಂಬ ಸಂಗ್ರಹದ ನಾಲ್ಕು ಕಥೆಗಳು, ೧೯೪೯ ರಲ್ಲಿ ಪ್ರಕಟವಾದ 'ಕೆಲವು ಸನ್ನಕಾವ್ಯಗಲು'ಎಂಬ ಸಂಕಲನದ ನಾಲ್ಕು ಕಥನಕವನಗಳು ಅವರ ಕಾವ್ಯಾಕೌಶಲ ಮತ್ತು ಕಥನ ಕಲೆಗಳಿಗೆ ಸರಸ ಅದರ ನಿದರ್ಷನಗಳೆನಿಸಿದರು . ಕೃಷ್ಣಭಟ್ಟರು ಕಡಿಮೆ ಬರೆದು,ಅವರಂತೆ ದೊಡ್ಡ ಹೆಸರುಮಾಡಿದ ಕವಿ ಕಥೆಗಾರರು ಕನ್ನಡದಲ್ಲಿ ಹೆಚ್ಚಿಲ್ಲವೆಂದರು ಸಲ್ಲುತ್ತದೆ.
[["ಹೆಚ್ಚು ಬರೆದವನಲ್ಲ,ನಿಚ್ಚ ಬರೆದವನಲ್ಲ, ಮೆಚ್ಚಿಸಲು ಬರೆಯುವ ಅಬ್ಯಾಸವಿಲ್ಲ,ಇಚ್ಚೆಗೆದೆಯೊಪ್ಪಿ ಬಗೆ ಬಿಚ್ಚಿದರೆ ಕಣ್ಗೆ ಮೈ ಎಚ್ಚುವಂದದಿ ತೀಡಿ ತಿದ್ದು ಬರೆವೆ]] ಎಂಬೂದು ಸೇಡಿಯಾಪುರವರ ಪಂಥ ಮತ್ತು ಪಥ. ನಂತರದಲ್ಲಿ ೮|೮|೧೯೯೬ ರ ಮದ್ಯರಾತ್ರಿ ಸೇಡಿಯಾಪು ಕೃಷ್ಣಭಟ್ಟರ ದೇಹಾಂತವಾಯಿತು..........
ಆದ್ಯಕ್ಷರ;- ಮಹಮ್ಮದ್ ಶರ್ಮಿಲ್ ಕೆ.ಎ
Start a discussion about ರಾಮ್ ರೆಹಮಾನ್
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ರಾಮ್ ರೆಹಮಾನ್.