ಚರ್ಚೆಪುಟ:ರಾಮ್ ಪ್ರಸಾದ್ ಬಿಸ್ಮಿಲ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ ನಿಧಿ, ನಿಮ್ಮ ಭಾಷಾಶೈಲಿ ಚೆನ್ನಾಗಿದೆ. ಆದರೆ ನೀವು ರಾಮ್ ಪ್ರಸಾದ್ ಬಿಸ್ಮಿಲ್ ಅವರ ಜೀವನ ಶೈಲಿ ಮತ್ತು ಸ್ವಾತಂತ್ರ ಹೋರಾಟದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಕೊಡಬಹುದಿತ್ತು ಮತ್ತು ಅವರ ಭಾವಚಿತ್ರವನ್ನು ಹಾಕಬಹುದಿತ್ತು ಎಂದು ನನ್ನ ಅಭಿಪ್ರಾಯ --Anushree A (ಚರ್ಚೆ) ೧೨:೫೬, ೧೬ ಜನವರಿ ೨೦೧೬ (UTC)