ಚರ್ಚೆಪುಟ:ರಾಮನ್ ಮುಂದೈರ್

ವಿಕಿಪೀಡಿಯ ಇಂದ
Jump to navigation Jump to search

ಇದು ಮೂಲತ:ಸ್ಟಾಲಿನ್ ಡೆವಿಡ್ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.

ಈ ಲೇಖನದಲ್ಲಿ ರಾಮನ್ ಮುಂದೈರ್ ಬಗ್ಗೆ ಎಲ್ಲ ವಿಷಯಗಳು ಲೆಭಿಸುತ್ತದೆ.ಆದರೆ ಈ ಲೇಖನದಲ್ಲಿ ತುಂಬ ಅಕ್ಷರಗಳು ತಪ್ಪಗಿ ಬೆಳೆಕೆ ಮಾಡಿದ್ದರೆ.--SANTHOSH KUMAR .N (ಚರ್ಚೆ) ೧೦:೦೩, ೧೧ ಜನವರಿ ೨೦೧೬ (UTC)

ಈ ಲೇಖನದಲ್ಲಿ ಇನ್ನು ಹೆಚ್ಚಿನ ಮಾಹಿತಿಯನ್ನು ಸೇರಿಸಬೇಕಾಗುತ್ತದೆ, ಮತ್ತು ಲೇಖನದಲ್ಲಿ ಪದ ಬೆಳಕೆ ತಪ್ಪಾಗಿದೆ ಅದನ್ನು ಸೇರಿಪಡಿಸಬೇಕಾಗುತ್ತದೆ.--Yuvarajan.p.s (ಚರ್ಚೆ) ೧೧:೩೩, ೧೩ ಜನವರಿ ೨೦೧೬ (UTC)

ಈ ಲೇಖನದ ಮೂಲಕ ನಮಗೆ ರಾಮನ್ ಮುಂದೈರ್ ಅವರ ಬಗ್ಗೆ ತಿಳಿದುಕೊಳ್ಳಲು ಸದ್ಯವಾಗುತ್ತದೆ. ಅದರೆ ಈ ಲೇಖನದಲ್ಲಿ ರಾಮನ್ ಮುಂದೈರ್ ಅವರ ಮುಖ್ಯವಾದ ದೃಶ್ಯಕಲೆಗಳನ್ನು ಇಲ್ಲಿ ನೀವು ತರಲಿಲ್ಲ.--Sagaya Swetha.N.Joseph (ಚರ್ಚೆ) ೧೨:೦೪, ೧೩ ಜನವರಿ ೨೦೧೬ (UTC)