ಚರ್ಚೆಪುಟ:ರಬ್ಬರು ಬೀಜದ ಎಣ್ಣೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಟರಾಗಿ[ಬದಲಾಯಿಸಿ]

ನಿಟರಾಗಿ ಶಬ್ದದ ಅರ್ಥವೇನು? Kpbolumbu (talk) ೧೩:೨೮, ೨೩ ಮೇ ೨೦೧೪ (UTC)

Straight (ನೇರವಾಗಿ) Palagiri (talk) ೦೯:೫೬, ೨೪ ಮೇ ೨೦೧೪ (UTC)
ಧನ್ಯವಾದಗಳು.Kpbolumbu (talk) ೧೧:೦೨, ೨೮ ಮೇ ೨೦೧೪ (UTC)

ಇನ್ನೊಂದು ಲೇಖನ[ಬದಲಾಯಿಸಿ]

ರಬ್ಬರ್ ಮರದ ಬಗ್ಗೆ ಮತ್ತು ರಬ್ಬರಿನ ವಾಣಿಜ್ಯ ಬಳಕೆಗಳ ಕುರಿತಾಗಿ ಇನ್ನೊಂದು ಲೇಖನ ಬೇಕಾಗಬಹುದು. Kpbolumbu (talk) ೧೩:೨೮, ೨೩ ಮೇ ೨೦೧೪ (UTC)

ಜಿಗುರು[ಬದಲಾಯಿಸಿ]

ಜಿಗುರು ಶಬ್ದದ ಅರ್ಥವೇನು? Kpbolumbu (talk) ೧೧:೦೨, ೨೮ ಮೇ ೨೦೧೪ (UTC)
gum/adhesive=ಅಮ್ಟು/ಅಂಟು.ಜಿಗುರು ಪದವನ್ನು ಸರಿಮಾದಲಾಗಿದೆ..ಧನ್ಯವಾದಗಳು.Palagiri (talk) ೧೨:೧೯, ೨೮ ಮೇ ೨೦೧೪ (UTC)