ಚರ್ಚೆಪುಟ:ಯೋಜಿಸುವಿಕೆ

ವಿಕಿಪೀಡಿಯ ಇಂದ
Jump to navigation Jump to search

ಇದು ಪುಸ್ತಕದಿಂದ ನೇರವಾಗಿ ತೆಗೆದ ನಕಲೇ? ವಿಕಿ ಶೈಲಿಯಲ್ಲಿಲ್ಲದೆ ಪಠ್ಯವನ್ನೇ ನೇರವಾಗಿ ಟೈಪ್ ಮಾಡಿದೆ ಎಂದೆನಿಸುತ್ತಿದೆ. ಲೇಖನವನ್ನು ವಿಕಿಯಲ್ಲಿ ಬಳಸಿಕೊಳ್ಳಲು ಪಠ್ಯಪುಸ್ತಕದ ಪರವಾನಗಿ ಅನುವು ಮಾಡಿಕೊಳ್ಳುತ್ತದೆಯೇ ಚರ್ಚಿಸಿ ಮುಂದುವರೆಯುವುದು ಒಳಿತು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೩೦, ೨ ಡಿಸೆಂಬರ್ ೨೦೧೫ (UTC)