ಚರ್ಚೆಪುಟ:ಯು.ಆರ್.ಎಲ್

ವಿಕಿಪೀಡಿಯ ಇಂದ
Jump to navigation Jump to search

ಬಹುಶ: URL ಅನ್ನು ಕನ್ನಡದಲ್ಲಿ "ಏಕರೂಪದ ಸಂಪನ್ಮೂಲ ಸ್ಥಳದರ್ಶಕ" ಅನ್ನ ಬಹುದೇನೊ? ಅಥವಾ "ಅನನ್ಯ ಸಂಪನ್ಮೂಲ ಸೂಚಿ" ಹೆಚ್ಚು ಸಮಂಜಸವೊ? ನನಗೇನೊ ಅದನ್ನು "ವಿಶ್ವದೊಳಕಂಡ ಕೊಂಡಿ" ಅನ್ನಬೇಕು ಅನ್ನಿಸತ್ತೆ?

--59.144.92.71 ೧೯:೩೨, ೧ July ೨೦೦೬ (UTC) ಗುರು