ವಿಷಯಕ್ಕೆ ಹೋಗು

ಚರ್ಚೆಪುಟ:ಮ್ಯೂನಿಕ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಚ್ಛಾರಣೆ

[ಬದಲಾಯಿಸಿ]

ಇಲ್ಲಿದೆ ನೋಡಿ. ರಿಡೈರೆಕ್ಟ್ ಮಾಡಿರುವ ಶೀರ್ಷಿಕೆ ಮತ್ತು ಮುಂಚಿನ ಶೀರ್ಷಿಕೆ - ಎರಡೂ ತಪ್ಪಿರುವಂತೆ ಕಾಣುತ್ತೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೧೨, ೫ ಆಗಸ್ಟ್ ೨೦೦೬ (UTC)

ಜರ್ಮನಿಯಲ್ಲಿ ಈ ಊರನ್ನು "ಮುಂಚೆನ್" (Muenchen) ಎಂದು ಕರೆಯುತ್ತಾರೆ. ಹಾಗೆಯೇ ಜರ್ಮನ್ನರು ತಮ್ಮ ದೇಶವನ್ನು ಡಾಯ್ಚ್‍ ಲ್ಯಾಂಡ್ (Deutsche Land) ಎಂದೂ, ಕಲೋನ್ (Cologne) ನಗರವನ್ನು ಕೋನ್ (Kohn) ಎಂದೂ, ಕರೆಯುತ್ತಾರೆ. ಪಶ್ಚಿಮ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಈ ರೀತಿ ಇದೆ. ರೋಮ್ ನಗರವನ್ನು ಇಟಾಲಿಯನ್ನರು ರೋಮಾ ಎಂದು ಕರೆಯುತ್ತಾರೆ. ಮ್ಯೂನಿಕ್ ಆಂಗ್ಲ ವಿಕಿ ಪುಟವನ್ನು ನೋಡಿ, ಅಲ್ಲಿಯೂ ತಿಳಿಸಿದ್ದಾರೆ. ಅದನ್ನೇ ಆಂಗ್ಲದಲ್ಲಿ "Munich" ಎಂದು ಬರೆದು ಹೇಳುವಾಗ "ಕ್" ಇಂದ ಕೊನೆಗೊಳಿಸುತ್ತಾರೆ, "ಚ್" ಎಂದಲ್ಲ. (Psychology ಪದವನ್ನು ಸೈಕಾಲಜಿ ಎಂದಂತೆ)-ಹಂಸವಾಣಿದಾಸ ೨೨:೪೫, ೬ ಆಗಸ್ಟ್ ೨೦೦೬ (UTC)