ಚರ್ಚೆಪುಟ:ಮ್ಯಾಕ್ಸ್ ವೆಬರ್

ವಿಕಿಪೀಡಿಯ ಇಂದ
Jump to navigation Jump to search

ಬಹಳ ಮಾಹಿತಿಪೂರ್ಣವಾಗಿದೆ. ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. infoboxನಲ್ಲಿ ಕೆಲವು ದೋಶಗಳಿವೆ, ನೋಡಿಕೊಳ್ಳಿ. ಇನ್ನೂ ಕೆಲವು ಒಳಕೊಂಡಿಗಳನ್ನು ಸೇರಿಸಬಹುದು. --Saujanya Shyam (ಚರ್ಚೆ) ೧೪:೨೦, ೧೬ ಜನವರಿ ೨೦೧೬ (UTC)

ಸಮಾಜಶಾಸ್ತ್ರದ ಚೌಕಟ್ಟಿನಲ್ಲಿ ಮ್ಯಾಕ್ಸ್ ವೆಬರ್ ಮರೆಯಲಾಗದ ಒಂದು ವ್ಯಕ್ತಿತ್ವ. ಅವರ ಕುರಿತು, ಅವರ ಕೊಡುಗೆಗಳ ಕುರಿತು ಉತ್ತಮವಾದ ಲೇಖನವನ್ನು ಸೃಷ್ಟಿಸಿರುವುದಕ್ಕೆ ಧನ್ಯವಾದಗಳು. ಕೆಲವು ಶಬ್ದಗಳಲ್ಲಿ ಮತ್ತು ಅವುಗಳ ಬಳಕೆಯಲ್ಲಿ ಲೋಪದೋಷಗಳು ಕಾಣಬಹುದಾದರೂ ಸಹ, ಲೇಖನವು ಉತ್ತಮ ಮತ್ತು ಮಾಹಿತಿಪೂರ್ಣವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. --Rashmi.B.R (ಚರ್ಚೆ) ೧೨:೪೦, ೧೬ ಜನವರಿ ೨೦೧೬ (UTC)