ಚರ್ಚೆಪುಟ:ಮೊದಲನೆಯ ಕೆಂಪೇಗೌಡ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಇತಿಹಾಸ ಪ್ರಸಿದ್ಧ ಮಠ ಶ್ರೀ ಬೆಟ್ಟಳ್ಳಿ ಮಠ ವಾಗಿದ್ದು ಶ್ರೀ ಉರಿಲಿಂಗೇಶ್ವರ ಸ್ವಾಮಿಗಳ ಶಿಷ್ಯರಾಗಿದ್ದು ಶ್ರೀಮಠದ ಗುರು ಪರಂಪರೆಗೆ ತಮ್ಮ ಪ್ರಭುತ್ವದ ಕಾಲದಲ್ಲಿ ಅತಿಹೆಚ್ಚಿನ ಮಟ್ಟದ ಮಠದ ಬೆಳವಣಿಗೆಗೆ ಕಾರಣೀಭೂತರಾಗಿದ್ದು ಅವರ ಗುರುಗಳಾದ ಶ್ರೀ ಉರಿಲಿಂಗ ಸ್ವಾಮಿಗಳವರಿಗೆ ನೂತನ ಮಠವನ್ನು ನಿರ್ಮಿಸಿ ಶ್ರೀಮಠಕ್ಕೆ ದೊಡ್ಡ ಮಟ್ಟದಲ್ಲಿ ಭೂದಾನವನ್ನು ಮಾಡಿರುತ್ತಾರೆ ಅದೇ ರೀತಿ ಪೂಜ್ಯರ ಲಿಂಗೈಕರಾದ ನಂತರ ಗದ್ದಿಗೆ ನಿರ್ಮಾಣ ಮಾಡಿ ಶ್ರೀಮಠದ ಉತ್ತರೋತ್ತರ ಅಭಿವೃದ್ಧಿಗೆ ಕಾರಣಭೂತರಾಗಿ ಶ್ರೀಮಠದ ಇತಿಹಾಸದಲ್ಲಿ ಅನರ್ಗ್ಯ ರತ್ನವಾಗಿ ಶ್ರೀ ನಾಡಪ್ರಭು ಕೆಂಪೇಗೌಡರು ಅಜರಾಮರಾಗಿರಗಿದ್ದಾರೆ.