ವಿಷಯಕ್ಕೆ ಹೋಗು

ಚರ್ಚೆಪುಟ:ಮಹಾಸ್ಫೋಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚರ್ಚೆಪುಟ:ಮಹಾ ಸ್ಪೋಟ ಇಂದ ಪುನರ್ನಿರ್ದೇಶಿತ)

ಇತರ ಸೃಷ್ಟಿ ವಾದಕ್ಕೆ ಪೂರಕವಾಗಿ , ವಿಜ್ಞಾನ ದ 'ಬಿಗ್ ಬ್ಯಾಂಗ್' ವಿಕಿಯಿಂದ ಸರಳ ಗೊಳಿಸಿ ಮಹಾ ಸ್ಪೋಟ ವೆಂದು ಹಾಕಿದ್ದೇನೆ . ಆದರೆ ಅದರಲ್ಲಿ , ೧೦(-೪೩ಪವರ್ ಆಫ್ ತೆಗೆದುಕೊಳ್ಳುತ್ತಿಲ್ಲ ನನ್ನ ಪ್ರಯತ್ನ ವಿಫಲವಾಗಿದೆ. ಆ ಅಂಕೆಗಳನ್ನು ತುಂಬುವುದು ಹೇಗೆ ತಿಳಿಸಿ. ಬಿಎಸ್ ಚಂದ್ರಶೇಖರ ಸಾಗರ

  • ಈಗ ಅದಕ್ಕೆ ಕೀಲಿ -ಸಂಕೇತ ಒದಗಿಸಿದೆ. ಧನ್ಯವಾದಗಳು. :Bschandrasgr ೧೨:೦೦, ೧ ಜೂನ್ ೨೦೧೨ (UTC)

ಸೇರಿಸಿದೆ :-

ಇತಿಹಾಸ ಮತ್ತು ಹಿಗ್ಸ್ ಬೋಸನ್ ಕಣ ೪-೭-೨೦೧೨ರ ಪ್ರಯೋಗ

[ಬದಲಾಯಿಸಿ]

  • ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸಾನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳಾದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು. , ವಿಜ್ಞಾನಿ ಐನಸ್ಟೀನರು ಇವರ ಕಣ ಭೌತ ಸಿದ್ದಾಂತವನ್ನು ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (Pಂಟಮ್ ಮೆಕ್ಯಾನಿಕ್ಸ್) ಅಳವಡಿಸಿಕೊಂಡಿದ್ದರು. ಅದು ಬೋಸ್-ಐನಸ್ಟೀನ್ ಸಿದ್ದಾಂತ ಎಂದು ಹೆಸರಾಗಿದೆ.
  • ಬೋಸರವರು ಈ ಫೋಟಾನ್ ಕಣದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು ಅದನ್ನು ಮುಂದುವರೆಸಿ ಪೀಟರ್ ಹಿಗ್ಗ್ಸ್ ರವರು ಸಂಶೋಧನೆಯನ್ನು ಮುಂದುವರೆಸಿದರು. ಆದ್ದರಿಂದ ಈ ವಿಶ್ವ ಸೃಷ್ಟಿಗೆ ಕಾರಣವಾದ ಈ ಕಣವನ್ನು ಹಿಗ್ಸ್-ಬೋಸಾನ್ ಕಣವೆಂದುಕರೆಯುತ್ತಾರೆ.
  • ಇದರ ಹೆಚ್ಚಿನ ಅಧ್ಯಯನಕ್ಕೆ , ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದಲ್ಲಿ (ಸಿಇಆರ್‌ಎನ್), ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, ೧೦೦ ಮೀಟರ್ ಆಳದಲ್ಲಿ, ೨೭ ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನಕ್ಕೆ ಅಣಿಮಾಡಿದ್ದರು. ವಿರುದ್ಧದಿಕ್ಕಿನಲ್ಲಿ ಎರಡು ಫ್ರೋಟಾನ್ ಕಣಗಳನ್ನು ವೇಗವಾಗಿ ಚಲಿಸುವಂತೆ ಮಾಡಿ -ಡಿಕ್ಕಿ ಹೊಡೆಸಿ ಪರಿಣಾಮವನ್ನು ನೋಡುವ ಪ್ರಯೋಗ ೨೦೧೦ ಮತ್ತು ೨೦೧೧ ರಲ್ಲಿ ನೆಡೆದಿತ್ತು. ಅದು ಸ್ವಲ್ಪದರಲ್ಲಿ ವಿಫಲವಾಯಿತು.
  • ೪ ಜುಲೈ ೨೦೧೨ರಂದು ಪುನಃ ಪ್ರಯೋಗ ಮಾಡಿದರು. ಅದು, ಹಿಗ್ಸ್-ಬೋಸನ್ ಕಣ (ದೇವ ಕಣ)ದ ಅಸ್ತಿತ್ವ ಶೇ ೯೯ ರಷ್ಟು ಸಫಲವಾಗಿದೆ ಎಂದು ಪೀಟರ್ ಹಿಗ್ಸ್ ರವರು ಹೇಳಿದ್ದಾರೆ. ಈ ಪ್ರಯೋಗದ ಕಣ ಕಣಭೌತಶಾಸ್ತ್ರದ ಹಿಗ್ಸ-ಬೋಸಾನ್ ಕಣವನ್ನೇ ಹೋಲುತ್ತದೆ ಎಂದಿದ್ದಾರೆ. ಅದನ್ನು ಕೆಲವರು ದೇವ ಕಣ ವೆಂದು ಕರೆದಿದ್ದಾರೆ. ಈ ವಿಶ್ವ ೧೨ ವಿಭಿನ್ನ ಕಣಗಳಿಂದ ಹಾಗೂ ನಾಲ್ಕು ಶಕ್ತಿಗಳಿಂದ ಸೃಷ್ಟಿಯಾಗಿದೆ ಎಂಬುದು ಸಿದ್ದಾಂತ.

Bschandrasgr ೧೪:೦೪, ೧೦ ಜುಲೈ ೨೦೧೨ (UTC) ಬಿ.ಎಸ್. ಚಂದ್ರಶೇಖರ ಸಾಗರ ಶಿವಮೊಗ್ಗ ಜಿಲ್ಲೆ.

ಅಣು-ಪರಮಾಣು, ಕಣ ಇವುಗಳ ತೂಕ

[ಬದಲಾಯಿಸಿ]
  • (wiki)The invariant,;mass of,an,electron,is approximately 9.109×10−31kilogram,[66] or 5.489×10−4 atomic mass unit
  • (wiki)The invariant,;mass of,an,electron,is approximately 9.109×10−31kilogram,[66] or 5.489×10−4 atomic mass unit.
  • The proton is a subatomic particle with the symbol p or p+

and a positive electric charge of 1 elementary charge

  • Mass 1.672621777(74)×10−27 kg[1]
  • 938.272046(21) MeV/c2[1]
  • 1.007276466812(90) u[1]
  • Using standard candles with known intrinsic brightness, the acceleration in the expansion of the universe has been measured using redshift as H0 = 73.8 ± 2.4 (km/s)/Mpc. For every million parsecs of distance from the observer, the rate of expansion increases by about 74 kilometers per second.[13][14]


ಸೇರಿಸಿದೆ

[ಬದಲಾಯಿಸಿ]

ಸೂರ್ಯ- ಸೇರಿಸಿದೆ :117.200.120.114 ೧೩:೩೩, ೧೧ ಅಕ್ಟೋಬರ್ ೨೦೧೨ (UTC)

ಚಿತ್ರ

[ಬದಲಾಯಿಸಿ]

  • •ಬದಲಾಯಿಸಿ ಗೆ ಕ್ಲಿಕ್ ಮಾಡಿ ; ಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ (ಕನ್ನಡಕ್ಕೆ)-ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ .ಇತರೆ ಲೇಖನ- ಕಾಣಿಕೆಗಳಿಗೆ ನೋಡಿ :- ( ಸದಸ್ಯ:Bschandrasgr/ಪರಿಚಯ ನೋಡಿ;

ಬಿ.ಎಸ್ ಚಂದ್ರಶೇಖರ ಸಾಗರ

೧೦-೨-೨೦೧೪

[ಬದಲಾಯಿಸಿ]
http://timesofindia.indiatimes.com/home/scienc
Oldest known star in the Universe discovered

James Vincent,The Independent | Feb 10, 2014, 05.25 PM IST Astronomers in Australia have found the oldest known star in the universe, a discovery that may re-write our understanding of the universe directly following the Big Bang. The discovery of the star, which is located within our own Galaxy, was described by lead researcher Dr Stefan Keller as a "one in a 60 million chance."

"The iron level of the Universe increases with time as successive generations of stars form and die," Keller told AFP. "We can use the iron abundance of a star as a qualitative 'clock' telling us when the star was formed."
"In the case of the star we have announced, the amount of iron present is less than one millionth that of the Sun and a factor of at least 60 times less than any other known star. This indicates that our star is the most ancient yet found."

೨೫-೫-೨೦೧೪

[ಬದಲಾಯಿಸಿ]

ಚರ್ಚೆಪುಟ:ಸೃಷ್ಟಿ ಮತ್ತು ವಿಜ್ಞಾನ

  • LONDON: Astronomers have identified what might be one of the strangest stars in our galaxy: an incredibly cold, ancient and faint white dwarf that has crystallized into a diamond the size of Earth. ([[೧]])