ವಿಷಯಕ್ಕೆ ಹೋಗು

ಚರ್ಚೆಪುಟ:ಭೂವೈಜ್ಞಾನಿಕ ಕಾಲ -ಕಲ್ಪಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲ್ಲಿಯ ಕಲ್ಪ ಒಂದು ಕಾಲಮಾನವಾಗಿ ಬಳಕೆಯಾಗಿದೆಯಾದರೂ ಅದು ಅತಿ ಹೆಚ್ಚಿನ ಕಾಲಮಾನವಲ್ಲ ಬದಲಾಗಿ Epochನ ಅನುವಾದವಾಗಿದೆ. ಆದರೆ ಎಪೋಕ್‌ಗಿಂತಲೂ ಪೀರಿಯಡ್, ಎರಾ ಮತ್ತು ಇಯಾನ್‌ಗಳು ಭೂಕಾಲಮಾನದಲ್ಲಿ ದೊಡ್ಡವು ಹೀಗಾಗಿ ಒಂದೆಡೆ (ಭೂರಚನಶಾಸ್ತ್ರದ ಯುಗ ಪುಟದಲ್ಲಿ) ನಾನು ಇವನ್ನು ಕ್ರಮವಾಗಿ ಕಲ್ಪ (ಇಯಾನ್), ಯುಗ(ಎರಾ), ಅವಧಿ (ಪೀರಿಯಡ್) ಮತ್ತು ಎಪೋಕ್‌ಗ ಶಕ ಎಂತಲೂ ಮತ್ತು ಏಜ್‌ಗೆ ಕಾಲವೆಂತಲೂ ಅನುವಾದಿಸಿದ್ದೇನೆ. ಒಂದೇ ರೂಪದ ಹೆಸರು ಅಗತ್ಯದ ಹಿನ್ನೆಲೆಯಲ್ಲಿ ಈ ಬಗೆಗೆ ಚರ್ಚೆ ಅಗತ್ಯ ಎಂದು ಚರ್ಚಾ ಪುಟದಲ್ಲಿ ಇದನ್ನು ಪ್ರಸ್ತಾಪಿಸಿದ್ದೇನೆ ಪ್ರದೀಪ್ ಬೆಳಗಲ್ (ಚರ್ಚೆ) ೧೦:೪೯, ೧೮ ಆಗಸ್ಟ್ ೨೦೧೬ (UTC)

Start a discussion about ಭೂವೈಜ್ಞಾನಿಕ ಕಾಲ -ಕಲ್ಪಗಳು

Start a discussion