ಚರ್ಚೆಪುಟ:ಭಾಲಚಂದ್ರ ನೆಮಾಡೆ

ವಿಕಿಪೀಡಿಯ ಇಂದ
Jump to navigation Jump to search

ಮರಾಠಿಯಲ್ಲಿ ಇವರ ಹೆಸರನ್ನು 'ಭಾಲಚಂದ್ರ' (ಮಹಾಪ್ರಾಣ ಭಾ) ಎಂದೇ ಬರೆಯಲಾಗುತ್ತದೆ. ಹಾಗಾಗಿ ಕನ್ನಡದಲ್ಲೂ ಹಾಗೇ ಬರೆಯಲಾಗಿದೆ. Vikas Hegde (talk) ೧೨:೩೮, ೯ ಫೆಬ್ರುವರಿ ೨೦೧೫ (UTC) (suMkadavar ೦೮:೪೮, ೨೭ ನವೆಂಬರ್ ೨೦೧೫ (UTC)) ನಾನು ಇರುವುದು ಮಹಾರಾಷ್ಟ್ರದಲ್ಲೇ. ನನಗೆ ಅದು ಗೊತ್ತು. ಅವರು ಮರಾಠಿ ಜನ ಅನ್ನೋದು ನನಗೆ ಗೊತ್ತು. ನಾನು ಭಾಲಚಂದ್ರ ಅಂತಲೇ ಬರೆದಿದ್ದೆ.