ವಿಷಯಕ್ಕೆ ಹೋಗು

ಚರ್ಚೆಪುಟ:ಬೆಂಗಳೂರು ನಗರ ಜಿಲ್ಲೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ನಗರ ಜಿಲ್ಲೆ?

[ಬದಲಾಯಿಸಿ]

ಹೆಸರು ಸರಿ ಹೊಂದಿದಂತೆ ಕಾಣುತ್ತಿಲ್ಲ. ಸರಕಾರದ ರೆಕಾರ್ಡುಗಳಲ್ಲಿ Bangalore Urban districtಗೆ ಬಳಸುವ ಪದ ಏನು ಎಂದು ಯಾರಿಗಾದರೂ ತಿಳಿದಿದ್ದರೆ ಸೂಚಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೩೦, ೪ ಆಗಸ್ಟ್ ೨೦೦೬ (UTC)

Urban ಪದಕ್ಕೆ ನಗರ ಪರ್ಯಾಯ ಪದವಾಗದಿದ್ದರೂ, "ಬೆಂಗಳೂರು ನಗರ ಜಿಲ್ಲೆ" ಎಂದು ಬಳಸಿರುವುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ ಹಾಗು ವಿಶೇಷವಾಗಿ ಚುನಾವಣೆಗಳ ಸಮಯದಲ್ಲಿ ಕೇಳಿದ್ದೇನೆ. ನೀವಂದಂತೆ ಸರ್ಕಾರದ ಕಡತಗಳಲ್ಲಿರುವುದನ್ನು ಬರೆದರೆ ಸೂಕ್ತವಾಗಿರುತ್ತದೆ. ತಿಳಿದವರು ಇಲ್ಲಿ ಬರೆಯಬೇಕಾಗಿ ವಿನಂತಿ. -ಹಂಸವಾಣಿದಾಸ ೨೦:೪೫, ೪ ಆಗಸ್ಟ್ ೨೦೦೬ (UTC)
ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು - ಈ ಹೆಸರಿನ ಸಂಸ್ಥೆಗಳನ್ನು ಡೆಕ್ಕನ್ ಹೆರಾಲ್ಡ್, ಹಿಂದೂ ದಿನಪತ್ರಿಕೆಗಳು ಉಲ್ಲೇಖಿಸಿವೆ. "Bangalore Nagara Jilla" ಹಾಗು ""Bangalore Nagara Zilla" ಪದಗಳಿಗೆ ಗೂಗಲಿಸಿದಾಗ ತಿಳಿಯಿತು. ಕೊಂಡಿಗಳು ಕೆಳಗಿವೆ -
ಡಿಸೆಂಬರ್ ೨೨, ೨೦೦೪ರ ಹಿಂದೂ
ಆಗಸ್ಟ್ ೧೬, ೨೦೦೫ರ ಡೆಕ್ಕನ್ ಹೆರಾಲ್ಡ್
ಫೆಬ್ರವರಿ ೧೨, ೨೦೦೫ರ ಹಿಂದೂ
-ಹಂಸವಾಣಿದಾಸ ೨೧:೦೬, ೪ ಆಗಸ್ಟ್ ೨೦೦೬ (UTC)