ಚರ್ಚೆಪುಟ:ಬೀchi

ವಿಕಿಪೀಡಿಯ ಇಂದ
Jump to navigation Jump to search

ಬೀಚಿಯವರ ಹುಟ್ಟೂರು ಹರಪನಹಳ್ಳಿ ಯಾವ ಜಿಲ್ಲೆಯಲ್ಲಿದೆ? ನಾನು ಓದಿದ ಎರಡು ಲೇಖನಗಳಲ್ಲಿ ಒಂದರಲ್ಲಿ ಬಳ್ಳಾರಿ , ಇನ್ನೊಂದರಲ್ಲಿ ದಾವಣಗೆರೆ ಎಂದಿತ್ತು. ಬಲ್ಲವರು ಸರಿಪಡಿಸಿ. - Sritri 14:28, ೨೧ April ೨೦೦೬ (UTC)

ಹರಪನಹಳ್ಳಿ ಬಳ್ಳಾರಿ ಜಿಲ್ಲೆಯಲ್ಲಿದೆ. ಭೀಮಸೇನರ ಹುಟ್ಟೂರು ಹರಪನಹಳ್ಳಿ. ಮುಂದೆ ಅವರ ಬೆಳವಣಿಗೆ ಆದದ್ದು ಬಳ್ಳಾರಿಯಲ್ಲಿ. ಇದನ್ನು ನಾನೆಲ್ಲೋ ಓದಿದ ನೆನಪು.

ಬಳ್ಳಾರಿಯಲ್ಲಿದೆ

ಮೊದಲು ಹರಪನಹಳ್ಳಿ ಬಳ್ಳಾರಿಗೆ ಸೇರಿತ್ತು. ಆದರೆ ಈಗ ದಾವಣಗೆರೆ ಜಿಲ್ಲೆಗೆ ಸೇರಿದೆ.