ಚರ್ಚೆಪುಟ:ಬೀದರ್
ಗೋಚರ
ಬೀದರ್ ಪುಟವನ್ನು ಬೀದರ ಪುಟದೊಂದಿಗೆ ಸೇರಿಸುವ ಬಗ್ಗೆ
[ಬದಲಾಯಿಸಿ]ಬೀದರ್ ಪುಟ ಬೀದರ್ ನಗರದ ಬಗ್ಗೆ ಇರುವ ಪುಟ ಮತ್ತು ಬೀದರ ಎಂಬುದು ಬೀದರ್ ಜಿಲ್ಲೆ ಬಗ್ಗೆ ಇರುವ ಪುಟ, ಈ ಎರಡು ಪುಟವನ್ನು ಸೇರಿಸುವ ಆಗತ್ಯವಿಲ್ಲ ಎಂಬುದು ನನ್ನ ಅನ್ನಿಸಿಕೆ. ಬೀದರ್ ಜಿಲ್ಲೆ ಅಥಾವ ನಗರದ ಪುಟದ ಹೆಸರು ಬದಲಾಯಿಸಿ ಬೀದರ್ ನಗರ ಅಥಾವ ಬೀದರ್ ಜಿಲ್ಲೆ ಎಂದು ಮಾಡುವುದು ಸೂಕ್ತ, ಉದಾಹರಣೆಗೆ: ಚಿಕ್ಕಮಗಳೂರು ಜಿಲ್ಲೆ ಮತ್ತು ಚಿಕ್ಕಮಗಳೂರು ನಗರ Shivakumar Nayak (ಚರ್ಚೆ) ೦೭:೪೯, ೧೦ ಜೂನ್ ೨೦೧೬ (UTC)