ಚರ್ಚೆಪುಟ:ಫಿಲಿಪ್ಸ್ ರೇಖೆ

ವಿಕಿಪೀಡಿಯ ಇಂದ
Jump to navigation Jump to search

ಫಿಲಿಪ್ಸ್ ರೇಖೆಯ ಈ ಲೇಖನವು ಸರಳ ಮತ್ತು ಸುಲಭವಾಗಿ ಎಲ್ಲರಿಗೂ ಅರ್ಥವಾಗುವಂತೆ ಬಹಳ ವಿಷಯಗಳನ್ನು ತಿಳಿಸಿದ್ದೀರಿ, ಇದೆ ರೀತಿ ವಿಕಿಪೀಡಿಯದಲ್ಲಿ ಒಳ್ಳೆ ಕಾಣಿಕೆಯನ್ನು ನೀಡಿರಿ.--Norin nidhi moses (ಚರ್ಚೆ) ೦೭:೨೩, ೧೫ ಜನವರಿ ೨೦೧೬ (UTC)


ಈ ಲೇಖನವು ಅರ್ಥಪೂರ್ಣವಾಗಿದೆ.ಇನ್ನು ಹೆಚ್ಚು ಮಾಹಿತಿಯನ್ನು ನೀಡಬಹುದಾಗಿತ್ತು. ಕನ್ನಡದ ಅರ್ಥಶಾಸ್ತ್ರಜ್ಞರಿಗೆ ಇದು ಬಹು ಉಪಯೋಗವಾದ ಮಾಹಿತಿಯನ್ನು ಕಲೆಹಾಕಲು ಸಹಾಯಕಾರಿಯಾಗುತ.