ಚರ್ಚೆಪುಟ:ಪ್ಲಾಸ್ಟಿಕ್ ಪರಿಸರದ ಮಹಾಶತ್ರು

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ ,ನೀವು ರಚಿಸಿರುವ ಲೇಖನಗಳು ಉತ್ತಮವಾಗಿವೆ.ಸರಾಗವಾಗಿ ಒಧಿಸಿಕೊಂಡು ಹೋಗುತ್ತದೆ, ನೀವು ಬಳಸಿರುವ ಶಬ್ಧಗಳು ಅತ್ಯುತ್ತಮವಾಗಿದೆ. .ತಾವು ರಚಿಸಿರುವ ಲೇಖನಗಳನ್ನು ನಾನು ಓದಿದ್ದೇನೆ.ತಮ್ಮ ಕನ್ನಡ ಭಾಷೆಯ ಶೈಲಿಯು ಬಹಳಷ್ಟು ಚೆನ್ನಾಗಿದೆ.ಹೀಗೆಯೆ ಕನ್ನಡ ವಿಕಿಗೆ ಭವಿಷ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡುವಿರಿ ಎಂದು ಬಯಸುತ್ತೇನೆ.--CHAITHANYA C B (ಚರ್ಚೆ) ೧೧:೫೪, ೧೪ ಜನವರಿ ೨೦೧೬ (UTC)


ನಮಸ್ಕಾರ, ನೀವು ಕನ್ನಡ ವಿಕಿಯಲ್ಲಿ ರಚಿಸಿರುವ ಲೇಖನ ಬಹಳ ಸುಂದರ ಹಾಗೂ ಸರಳವಾಗಿದೆ. ನೀವು ಉಪಯೋಗಿಸಿರುವ ಪದಗಳು ಮತ್ತು ಭಾಷೆ ಸುಲಭವಾಗಿದೆ. --WILLIAM TITUS (ಚರ್ಚೆ) ೧೨:೨೭, ೧೪ ಜನವರಿ ೨೦೧೬ (UTC)

ನಮಸ್ಕಾರ.ನಿಮ್ಮ ಲೇಖನವು ತುಂಬ ಚೆನ್ನಾಗಿದೆ.ಪ್ಲಾಸ್ಟಿಕ್ ಬಗ್ಗೆ ವೈಗ್ನಾನಿಕವಾಗಿ ಇನ್ನಷ್ಟು ಮಾಹಿತಿಯನ್ನು ಕೊಟ್ಟಿದಲ್ಲಿ ತುಂಬ ಚೆನ್ನಾಗಿರುತ್ತೆ ಎನ್ನುವುದು ನನ್ನ ಅನಿಸಿಕೆ.--[[--Bharghavi Ravi Reddy (ಚರ್ಚೆ) ೦೪:೩೩, ೧೬ ಜನವರಿ ೨೦೧೬ (UTC)]]