ಚರ್ಚೆಪುಟ:ಪ್ರಿಯಂವದ(ಪ್ರಿಯಾ) ನಟರಾಜನ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಪನ ಅವರೆ ನಿಮ್ಮ ಲೇಖನ ಉತ್ತಮವಾಗಿದೆ. ಒಳ್ಳೆಯ ಲೇಖನಕ್ಕೆ ಬೇಕಾದ ಅಂಶಗಳನ್ನು ನಿಮ್ಮ ಲೇಖನ ಒಳಗೊಂಡಿದೆ. ನೀವು ಭಾರತಿಯ ಭೌತಶಾತ್ರಜ್ಞೆಯನ್ನು ಕುರಿತು ಲೇಖನವನ್ನು ತಯಾರಿಸಿರುವಿರಿ ಇದು ಹೆಮ್ಮೆಯ ವಿಷಯ. ನಮ್ಮ ದೇಶದ ವಿಜ್ಞಾನಿ ಭೌತಶಾತ್ರದ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ನಿಮ್ಮ ಲೇಖನದಿಂದ ನಾನು ತಿಳಿದುಕೊಂಡಿದ್ದೆನೇ.--Ruchitha.N (ಚರ್ಚೆ) ೦೮:೪೧, ೧೫ ಜನವರಿ ೨೦೧೬ (UTC)