ಚರ್ಚೆಪುಟ:ಪಿಲಿಕುಳ ನಿಸರ್ಗಧಾಮ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಇನ್ನೂ ರಚನೆಯ ಹಂತದಲ್ಲಿರಬಹುದು. ಆದರೂ ಒಂದು ಸಲಹೆ. ಮೊದಲು ಪಿಲಿಕುಳ ನಿಸರ್ಗಧಾಮ ಅಂದರೆ ಏನು ಎಂಬುದನ್ನು ಬರೆಯಬೇಕು. ಆನಂತರ ಅದು ಎಲ್ಲಿದೆ, ಯಾವ ರಸ್ತೆ, ಯಾರು ಸ್ಥಾಪಿಸಿದರು, ಹೆಸರಿಟ್ಟರು, ಇತಿಹಾಸ, ಉದ್ದೇಶ ಇತ್ಯಾದಿ.--Vikas Hegde (ಚರ್ಚೆ) ೦೮:೩೫, ೨೩ ಫೆಬ್ರುವರಿ ೨೦೧೬ (UTC)