ಚರ್ಚೆಪುಟ:ಪಾಲುದಾರಿಕೆ ಸಂಸ್ಥೆಗಳು

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ ಪಾವನರವರೆ, ಪಾಲುದಾರಿಕೆ ಸಂಸ್ಥೆಗಳ ಬಗ್ಗೆ ನಿಮ್ಮ ಲೇಖನವು ಅತಿ ಸುಂದರವಾಗಿದೆ. ಆದರೆ ಭಾರತ ದೇಶದ ನಿಯಮಗಳ ಜೊತೆ ಇತರೆ ದೇಶಗಳ ನಿಯಮಗಳನ್ನು ಲೇಖನದಲ್ಲಿ ಸೇರಿಸಬಹುದಾಗಿತ್ತು ಎಂಬುದು ನನ್ನ ಅಭಿಪ್ರಾಯ --Banuchander S (ಚರ್ಚೆ) ೦೮:೦೩, ೮ ಜನವರಿ ೨೦೧೬ (UTC)

ನಮಸ್ಕಾರ ಪಾವನರವರೆ ನಿಮ್ಮ ಲೇಖನವು ತು೦ಬಾ ಚೆನ್ನಾಗಿದೆ ಹಾಗೂ ಅಥ೯ಪೂಣ೯ವಾಗಿದೆ.--Veena ms (ಚರ್ಚೆ) ೧೦:೪೮, ೧೨ ಜನವರಿ ೨೦೧೬ (UTC) ಪಾವನ, ನಿಮ್ಮ ಭಾಷೆಯ ಬಳಕೆ ಚೆನ್ನಾಗಿದೆ. ನೀವು ನೀಡಿರುವ ಮಾಹಿತಿ ಸೂಕ್ತವಾಗಿದೆ.--Anisha.Nagaraj (ಚರ್ಚೆ) ೧೦:೨೬, ೧೩ ಜನವರಿ ೨೦೧೬ (UTC)