ಚರ್ಚೆಪುಟ:ನಾಡಕಲಸಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಚೆ[ಬದಲಾಯಿಸಿ]

ನನಗೆ ಇನ್ನೂ ಫೋಟೋ ಗಳನ್ನು ತುಂಬುವ ವಿಧಾನ ಗೊತ್ತಿಲ್ಲ . ನನ್ನಲ್ಲಿ ಕಲಸಿಯ ದೇವಾಲಯಕ್ಕೆ ಸಂಬಂಧ ಪಟ್ಟ ಚಿತ್ರಗಳಿವೆ. ವಿಧಾನ ತಿಳಿಸಿ. ಇಲ್ಲವೇ ನಿಮ್ಮಲ್ಲಿ ಕಲಸಿಗೆ ಸಂಬಂಧ ಪಟ್ಟ ಚಿತ್ರಗಳಿದ್ದರೆ ಹಾಕಿ :Bschandrasgr ಈಗ ಚಿತ್ರವನ್ನು ಹಾಕಿದ್ದೇನೆ . ಚಿತ್ರವನ್ನು ಚಿಕ್ಕದಾಗಿ ಹಾಕುವ ಕ್ರಮ ತಿಳಿಸಿ / ಬಿ ಎಸ್ ಚಂದ್ರಶೇಖರ :Bschandrasgr ೧೮:೫೦, ೭ ಮಾರ್ಚ್ ೨೦೧೨ (UTC)

ಚಿತ್ರ[ಬದಲಾಯಿಸಿ]

[[ಚಿತ್ರ:DSC00785.JPG]] ಬದಲಿಗೆ [[ಚಿತ್ರ:DSC00785.JPG|thumb|right]] ಎಂದು ಮಾಡಿ. ವಿನಯ್ಚರ್ಚೆ ೦೫:೧೦, ೯ ಮಾರ್ಚ್ ೨೦೧೨ (UTC)

ಕಲಸಿಯ ಸುಂದರವಾದ ನಂದಿ ಚಿತ್ರವನ್ನು ಯಾರೋ ತೆಗೆದು ಹಾಕಿದ್ದಾರೆ ! ಯಾಕೆಂದು ಗೊತ್ತಿಲ್ಲ ;ವಿಕಿಫೈಲಿನಿಂದಲೂ ತೆಗೆದಿದ್ದಾರೆ .Bschandrasgr ೧೧:೫೧, ೬ ಏಪ್ರಿಲ್ ೨೦೧೪ (UTC),