ವಿಷಯಕ್ಕೆ ಹೋಗು

ಚರ್ಚೆಪುಟ:ನಗದು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಗದು, ನಾಣ್ಯ ಪದ್ಧತಿ

[ಬದಲಾಯಿಸಿ]

ನಗದು ಎಂದರೆ ಇಂಗ್ಲಿಶ್‌ನಲ್ಲಿ Cash ಅಂತ ಆಗುವುದಿಲ್ಲವೆ? ಬಹುಶಃ Currency ಅನ್ನುವುದಕ್ಕೆ ನಾಣ್ಯಪದ್ಧತಿ ಅಥವಾ ಚಲಾವಣೆ ಅಂತ ಅನ್ನುವುದು ಸರಿಯಲ್ಲವೆ? — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು 59.92.144.203 (ಚರ್ಚೆಸಂಪಾದನೆಗಳು)

ಪ್ರಸಕ್ತವಾಗಿ ನಾಣ್ಯ ಪದ್ಧತಿ, ಮತ್ತು ನಗದು ವ್ಯವಸ್ಥೆ ಪುಟಗಳು ಈ ಪುಟಕ್ಕೆ redirect ಆಗುತ್ತಿವೆ. ಯಾವ ಹೆಸರು ಸೂಕ್ತ ಎಂಬುದರ ಬಗ್ಗೆ ಹೆಚ್ಚು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಒಳ್ಳೆಯದು. ಶುಶ್ರುತ \ಮಾತು \ಕತೆ ೧೭:೦೧, ೮ ಮಾರ್ಚ್ ೨೦೦೯ (UTC)

'ನಾಣ್ಯ ಪದ್ಧತಿ' ಎಂಬುದು ಸೂಕ್ತ. ನಗದು ಎಂದರೆ ಇಂಗ್ಲೀ‌ಷಿನ 'Cash'. ನಗದು ವ್ಯವಸ್ಥೆ ಎಂದರೆ 'Cash System' ಎಂದಾಗುತ್ತದೆ. 'Currency' ಗೆ 'ಸಲುವಳಿ/ಸಲಿವಳಿ' ಎಂಬ ಪದವೂ ಇದೆ. ಆದರೆ ಅದು ಹೆಚ್ಚು ಬಳಕೆಯಲ್ಲಿರದ ಕಾರಣ, 'ನಾಣ್ಯ ಪದ್ಧತಿ'ಯೇ ಸೂಕ್ತವೆನಿಸುತ್ತದೆ. Please see G.Venkatasubbaiah's Dictionary reference for the word 'Currency' here: http://www.baraha.com/kannada/browse.php (System doesn't allow to get a Direct URL to the corresponding page. One has to search the word 'currency' in the dictionary) --Asvija b (ಚರ್ಚೆ) ೧೦:೩೧, ೧೨ ಆಗಸ್ಟ್ ೨೦೧೫ (UTC)