ಚರ್ಚೆಪುಟ:ದೋಸೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೋಸೆಯು ಕೇವಲ ದಕ್ಷಿಣಭಾರತೀಯ ತಿನುಸೇ?[ಬದಲಾಯಿಸಿ]

"ದೋಸೆ ದಕ್ಷಿಣಭಾರತೀಯ ತಿನುಸು" ಅಂತ ಹೇಳಲಾಗಿದೆ. ಅದು ಸತ್ಯವೇ? "ದೋಸೆ" ಅನ್ನೋ ಹೆಸರು ದಕ್ಷಿಣದ್ದಗಿರಬಹುದೇನೋ. ಆದರೆ ಆ ತಿಂಡಿಯೂ ಪೂರ್ವೀಯ, ಉತ್ತರಭಾರತ, ನೇಪಾಳ ಪ್ರದೇಶಗಳಲ್ಲಿ ಪಾರಂಪರಿಕವಾಗಿ ಮಾಡಲಾಗುತ್ತೆ. ಊದಾ: ಅಡೆ ದೋಸೆಯನ್ನು ಉತ್ತರಪ್ರದೇಶದಲ್ಲಿ ಚಿಲಾ ಅನ್ನಲಾಗುತ್ತೆ, ಅಕ್ಕಿಯಿಂದ ಮಾಡಿದ ಊತಪ್ಪವನ್ನು ಬಿಹಾರದಲ್ಲಿ ಢಕ್ನೇಸರ್ ಅನ್ನಲಾಗುತ್ತೆ. ಹಾಗಾಗಿ ಆ ವಾಕ್ಯವು ಸರಿಯಾಗಿಲ್ಲ ಅಂತ ತೋರುತ್ತೆ. ಮಾರ್ಪಡಿಸಬೇಕು.

೦೬:೫೦, ೪ ಜೂನ್ ೨೦೨೧ (UTC)

ದೋಸೆಯು ಕೇವಲ ದಕ್ಷಿಣ ಭಾರತದ ತಿನಿಸಾಗಿ ಉಳಿದಿಲ್ಲ. ಆದರೆ ಹುಟ್ಟಿದ್ದು ದಕ್ಷಿಣ ಭಾರತದಲ್ಲೇ ಎಂಬುದನ್ನು ಬಹುಪಾಲು ಆಹಾರವಿಜ್ಞಾನಿಗಳು, ತಜ್ಞರು ಒಪ್ಪಿದ್ದಾರೆ. Msclrfl22 (ಚರ್ಚೆ) ೧೦:೧೭, ೪ ಜೂನ್ ೨೦೨೧ (UTC)