ಚರ್ಚೆಪುಟ:ದೂರದರ್ಶನ

ವಿಕಿಪೀಡಿಯ ಇಂದ
Jump to navigation Jump to search

ಪರಿಷ್ಕರಣೆ ಏಕೆ ತಿಳಿಯಲಿಲ್ಲ, 'Disambiguity Resolution'ಅನ್ನು ಹೀಗೆ ತಾನೆ ಮಾಡುವುದು ? -ಹಂಸವಾಣಿದಾಸ ೧೭:೩೯, ೫ ಆಗಸ್ಟ್ ೨೦೦೬ (UTC)

en:Charles_V ಈ ಪುಟವನ್ನು ಒಮ್ಮೆ ನೋಡಿ, ಈ ರೀತಿ ಮಾಡಬೇಕೆಂದು ಈ ದೂರದರ್ಶನ ಪುಟವನ್ನು ಹಾಕಿರುವೆ. ನಮ್ಮಲ್ಲಿ "Disambiguity" ವರ್ಗವಿದೆಯೇ ? -ಹಂಸವಾಣಿದಾಸ ೧೭:೪೮, ೫ ಆಗಸ್ಟ್ ೨೦೦೬ (UTC)
Disambiguity ವರ್ಗ ದೊರಕಿತು, ಅದಕ್ಕೆ ಇನ್ನು ಕೆಲವು 'Disambiguity' ಸರಿಪಡಿಸಿದ ಪುಟಗಳನ್ನು ಸೇರಿಸಬಹುದು ಎನಿಸುತ್ತದೆ. ಸದ್ಯಕ್ಕೆ ದೂರದರ್ಶನ ಪುಟವನ್ನು ಆರ್ಯಭಟ ಪುಟದಂತೆ ಮಾಡಿರುವೆನು -ಹಂಸವಾಣಿದಾಸ ೧೮:೧೦, ೫ ಆಗಸ್ಟ್ ೨೦೦೬ (UTC)