ವಿಷಯಕ್ಕೆ ಹೋಗು

ಚರ್ಚೆಪುಟ:ದಿಕ್ಕುಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವು ನಿಜವಾಗಿ "ಕನ್ನಡದಲ್ಲಿ ದಿಕ್ಕುಗಳ ಹೆಸರುಗಳು" ಅಲ್ಲ

ಉತ್ತರ - ಬಡಗು ಪೂರ್ವ - ಮೂಡು ದಕ್ಷಿಣ - ತೆಂಕು ಪಶ್ಚಿಮ - ಪಡು

ಸೂರ್ಯ ಹುಟ್ಟುವುದು, ಏಳುವುದು, ಮೂಡುವುದು ಮೂಡಿನಲ್ಲಿ ಸೂರ್ಯ ಬೀಳಿವುದು, ಪಡುವುದು ಪಡುವಿನಲ್ಲಿ [ ಪಡು - ಹಳಗನ್ನಡ; ತೆಲುಗಿನಲ್ಲಿ ಈಗಲೂ ಬಳಕೆಯಲ್ಲಿದೆ ] - gvmt

ಈ ಪದಗಳ ಬಗ್ಗೆ ಕೇಳಿದ್ದೆ (ಬಡಗುನಾಡು, ಮೂಡಲಮನೆ, ತೆಂಕಣದ ಸುಳಿಗಾಳಿ, ಪಡುವಣ ದಿಕ್ಕು... ಹೀಗೆ). ಆದರೆ ದಿನನಿತ್ಯ ನಾವು ಬಳಸುವುದು - ಉತ್ತರ ಭಾರತ, ದಕ್ಷಿಣ ಭಾರತ, ಪೂರ್ವ ವಲಯ, ಪಶ್ಚಿಮ ವಲಯ - ಹೀಗಲ್ವೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 06:55, ೫ February ೨೦೦೬ (UTC)
ಆದರೂ ಅಚ್ಚಗನ್ನಡ ಪದಗಳನ್ನೂ ಹಾಕಿದರೆ ಚೆನ್ನಾಗಿರುತ್ತೆಯಲ್ಲವೆ? ಬಳಸದಿದ್ದರೂ ತಿಳಿದಿರಲಿ. - gvmt, 16:35, ೫ Februrary ೨೦೦೬ (UTC)

Start a discussion about ದಿಕ್ಕುಗಳು

Start a discussion