ಚರ್ಚೆಪುಟ:ತ್ರಿಶೂರ್ ಪೂರಂ

ವಿಕಿಪೀಡಿಯ ಇಂದ
Jump to navigation Jump to search

ಇದು ಮೂಲತ: ಬಿನ್ಸಿ ಬಾಬು ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ.

ಈ ಲೇಖನದಲ್ಲಿ ಕೇರಳದ ಉತ್ಸವವಾದ ತ್ರಿಶೂರ್ ಪೂರಂ ಬಗ್ಗೆ ಬಹಳ ವಿವರವಾಗಿ ಹೇಳಲಾಗಿದೆ.ಈ ಉತ್ಸವ ನಡೆಯುವ ಸ್ಥಳ,ಉತ್ಸವದ ವಿಷೇಶಗಳು, ಎಲ್ಲವನ್ನು ವಿವರವಾಗಿ ತಿಳಿಯಪಡಿಸಿದೆ.ಇದು ಬಹಳ ಉಪಯುಕ್ತ ಮತ್ತು ಅರ್ಥಪೂರ್ಣವಾದ ಒಂದು ಲೇಖನವಾಗಿದೆ. --ಆನ್.ಮೈಕಲ್ (ಚರ್ಚೆ) ೧೩:೩೫, ೧೮ ಜನವರಿ ೨೦೧೬ (UTC) ಕೆರಳದ ಉತ್ಸವ ಬಹಳ ಅರ್ತವತ್ತಾಗಿ ಹೇಳಲಾಗಿದೆ.ಚಿತ್ರಗಳು ಇನ್ನೊ ಹಾಕಬೇಕಾಗಿತ್ತು.ಈ ವಿಶಯ ಎಲ್ಲರಿಗೂ ಉಪಯೊಗವನ್ನಾಗುತ್ತದೆ.ಒಳ್ಳೆಯ ರೇತಿಯಲ್ಲಿ ಬಳಸಿದೆ.--Pklinda (ಚರ್ಚೆ) ೧೦:೦೪, ೧೮ ಜನವರಿ ೨೦೧೬ (UTC)