ಚರ್ಚೆಪುಟ:ತ್ರಿವೇಣಿ
ಗೋಚರ
now triveni's novels are being shot as serials by Shreenivasa Murthy for etv kannada. They wil be telecaste from jan 29th 6 to 6:30pm.. I have given only half information on main page to avoid the main page becoming advertisement page. If tthe limited info i have given is wrong, then you are free to remove.
ಮುಕ್ತಿ ಕಾದಂಬರಿ ಹಾಗೂ ಚಲಚ್ಚಿತ್ರ
[ಬದಲಾಯಿಸಿ]"ಮುಕ್ತಿ" ಎಂಬ ಹೆಸರಿನ ಕನ್ನಡ ಚಲಚ್ಚಿತ್ರವು ಶ್ರೀ ವಿ ಎಮ್ ಇನಾಂದಾರರ "ಶಾಪ" ಹೆಸರಿನ ಕಾದಂಬರಿಯ ಆಧಾರದಲ್ಲಿ ನಿರ್ಮಿತವಾದದು. ಕನ್ನಡ ವಿಕಿಪೀಡಿಯಾದಲ್ಲಿ "ಮುಕ್ತಿ" ಚಲಚ್ಚಿತ್ರದ ಬರೆಹ ನೋಡಿರಿ. ತ್ರಿವೇಣಿಯವರ "ಮುಕ್ತಿ" ಕಾದಂಬರಿ ಚಲನಚ್ಚಿತ್ರವಾಗಿ ನಿರ್ಮಾಣಗೊಂಡಿದ್ದರೆ ಆ ಚಿತ್ರದ ಹೆಸರು, ವಿವರ, ಇತ್ಯಾದಿಗಳನ್ನು ಸೇರಿಸಬೇಕು.