ವಿಷಯಕ್ಕೆ ಹೋಗು

ಚರ್ಚೆಪುಟ:ತಿರುಗುಬಾಣ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರದುರ್ಗದ ರಕ್ತ ಸಿಕ್ತವಾದ ಇತಿಹಾಸದ ಚಿತ್ರಣದ ಕೊನೆಯ ಅಂಕವಾಗಿ ತ ರಾ ಸು ಅವರು ಈ ಕಾದಂಬರಿಯನ್ನು ಬರೆದರು. ಈ ಕಾದಂಬರಿಯಲ್ಲಿ ದಳವಾಯಿ ಮುದ್ದಣ್ಣ ಮತ್ತು ಅವನ ತಮ್ಮಂದಿರ ಪತನವನ್ನು ಬಹು ಚೆನ್ನಾಗಿ ವಿವರಿಸಿದ್ದಾರೆ. <ಇನ್ನೂ ಮುಂದೆ ಬರೆಯುವೆ>

Start a discussion about ತಿರುಗುಬಾಣ

Start a discussion